‘ಅಮೆರಿಕಾ ಮಧ್ಯಸ್ಥಿಕೆ ವಹಿಸಿದರೆ ಕಾಶ್ಮೀರ ಕತೆ ಮುಗಿದೇ ಹೋಯ್ತು’

NewDelhi, ಭಾನುವಾರ, 23 ಜುಲೈ 2017 (08:25 IST)

ನವದೆಹಲಿ: ಕಾಶ್ಮೀರ ಗಡಿ ವಿಚಾರದಲ್ಲಿ ಅಮೆರಿಕಾ ಮಧ್ಯಪ್ರವೇಶಿಸಿದ್ದೇ ಆದಲ್ಲಿ ಈ ರಾಜ್ಯದ ಕತೆ ಸಿರಿಯಾ ಅಥವಾ ಇರಾಕ್ ನಂತೆಯೇ ಆದೀತು ಎಂದು ಜಮ್ಮ ಮತ್ತು ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.


 
‘ಚೀನಾ, ಅಮೆರಿಕಾ ರಾಷ್ಟ್ರಗಳು ಮೊದಲು ತಮ್ಮ ಕೆಲಸ ಮಾಡಿಕೊಳ್ಳಲಿ. ನಮ್ಮ ರಾಷ್ಟ್ರದ ವಿಚಾರದಲ್ಲಿ ಮೂಗು ತೂರಿಸುವುದು ಬೇಡ. ಇಲ್ಲಿನ ಪರಿಸ್ಥಿತಿ ಏನು ಎಂಬುದು ನಮಗೆ ಗೊತ್ತು. ಅವರೆಲ್ಲಾ ಮೂಗು ತೂರಿಸಿದರೆ, ಈ ರಾಜ್ಯದ ಕತೆ ಸಿರಿಯಾ, ಇರಾಕ್ ಮತ್ತು ಆಫ್ಘನ್ ಗೆ ಆದಂತೆ ಆದೀತು’ ಎಂದು ಸಿಎಂ ಮುಫ್ತಿ ಖಾರವಾಗಿ ಹೇಳಿದ್ದಾರೆ.
 
ಕಾಶ್ಮೀರ ವಿಚಾರದಲ್ಲಿ ಅಮೆರಿಕಾ ಮಧ್ಯಸ್ಥಿಕೆ ವಹಿಸಬೇಕು ಎಂಬ ಫಾರುಖ್ ಅಬ್ದುಲ್ಲಾ ಹೇಳಿಕೆಯ ಬೆನ್ನಲ್ಲೇ ಸಿಎಂ ಮುಫ್ತಿ ಈ ಹೇಳಿಕೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮಾತುಕತೆಯ ಮೂಲಕವೇ ಇಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
 
ಇದನ್ನೂ ಓದಿ..  ನನಗೆ ಇಷ್ಟವಾಗಿದ್ದನ್ನು ಟ್ವೀಟ್ ಮಾಡುತ್ತೇನೆ ಎಂದ ಸೆಹ್ವಾಗ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಮೆಹಬೂಬಾ ಮುಫ್ತಿ ರಾಷ್ಟ್ರೀಯ ಸುದ್ದಿಗಳು ಭಾರತ-ಪಾಕಿಸ್ತಾನ ಗಡಿ ವಿವಾದ National News Cm Mehabooba Mufthi India-pakisthan Boarder Issue

ಸುದ್ದಿಗಳು

news

ವೀರಶೈವ, ಲಿಂಗಾಯುತ ಬೇರೆ ಬೇರೆಯಲ್ಲ: ಬಿಎಸ್‌ವೈ

ಬೆಂಗಳೂರು: ವೀರಶೈವ, ಲಿಂಗಾಯುತ ಬೇರೆ ಬೇರೆಯಲ್ಲ ಎರಡು ಒಂದೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ...

news

ಸಾಲ ಮನ್ನಾ ಮಾಡಿದ್ದೇನೆ, ಪ್ರಧಾನಿ ಮೂಗು ಹಿಡಿದು ಸಾಲ ಮನ್ನಾ ಮಾಡಿಸಿ: ಬಿಎಸ್‌ವೈಗೆ ಸಿಎಂ

ಚನ್ನರಾಯಪಟ್ಟಣ: ರಾಜ್ಯದ ಸಹಕಾರಿ ಸಂಘಗಳ ಸಾಲವನ್ನು ಮನ್ನಾ ಮಾಡಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ...

news

ಯಡಿಯೂರಪ್ಪ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣದಲ್ಲಿ ...

news

ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗೋಲ್ಲ: ಶಾಸಕ ಯೋಗೇಶ್ವರ್ ಸ್ಪಷ್ಟನೆ

ಬೆಂಗಳೂರು: ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎನ್ನುವ ವರದಿಗಳು ಆಧಾರರಹಿತ ಸತ್ಯಕ್ಕೆ ...

Widgets Magazine