ನವದೆಹಲಿ: ಭಾರತಕ್ಕೂ ನಾವು ಬೇಡ ಎಂದಾದರೆ ನಮ್ಮನ್ನು ಕೊಂದು ಬಿಡಿ. ಆದರೆ ಈ ದೇಶದಿಂದ ಗಡೀಪಾರು ಮಾಡುವ ಕೆಲಸ ಮಾತ್ರ ಮಾಡಬೇಡಿ’ ಹೀಗಂತ ಮ್ಯಾನ್ಮಾರ್ ನಿಂದ ಭಾರತಕ್ಕೆ ವಲಸೆ ಬಂದಿರುವ ರೋಹಿಂಗ್ಯಾ ಮುಸ್ಲಿಮರು ಅಳಲು ತೋಡಿಕೊಂಡಿದ್ದಾರೆ.