Widgets Magazine
Widgets Magazine

‘ನಮ್ಮ ನಡುವೆ ಹುಳಿ ಹಿಂಡಲು ಯಾರಿಗೂ ಸಾಧ್ಯವಿಲ್ಲ’

NewDelhi, ಸೋಮವಾರ, 1 ಮೇ 2017 (08:28 IST)

Widgets Magazine

ನವದೆಹಲಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋಲುಂಡ ನಂತರ ದೆಹಲಿಯಲ್ಲಿ ನಾಯಕತ್ವ ಬದಲಾವಣೆಯಾಗಬೇಕು ಎಂದು ಎಎಪಿ ಶಾಸಕರೇ ಆಗ್ರಹಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಸಿಎಂ ಕೇಜ್ರಿವಾಲ್ ನಿರಾಕರಿಸಿದ್ದಾರೆ.


 
ಕೇಜ್ರಿವಾಲ್ ಬದಲಿಗೆ ಕುಮಾರ್ ವಿಶ್ವಾಸ್ ರನ್ನು ಸಿಎಂ ಮಾಡಬೇಕು ಎಂದು ಎಎಪಿ ಶಾಸಕರು ಒತ್ತಾಯಿಸುತ್ತಿದ್ದಾರೆ ಎಂದು ಬಿಜೆಪಿ ಗುಲ್ಲೆಬ್ಬಿಸಿತ್ತು. ಆದರೆ ಕೇಜ್ರಿವಾಲ್ ಇದಕ್ಕೆಲ್ಲಾ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.
 
‘ನಾನು ಮತ್ತು ಕುಮಾರ್ ಅಣ್ಣ ತಮ್ಮಂದಿರಂತೆ. ನಮ್ಮ ನಡುವೆ ಹುಳಿ ಹಿಂಡಲು ಯಾರಿಗೂ ಸಾಧ್ಯವಿಲ್ಲ. ನಾವು ಪರಸ್ಪರ ಚೆನ್ನಾಗಿದ್ದೇವೆ’ ಎಂದು ಕೇಜ್ರಿವಾಲ್ ಗುಡುಗಿದ್ದಾರೆ.
 
ದೆಹಲಿ ಚುನಾವಣೆ ಸಂದರ್ಭದಲ್ಲಿ ಕೇಜ್ರಿವಾಲ್ ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಸಂವಹನದ ಕೊರತೆಯಿತ್ತು ಎಂದು ವರದಿಯಾಗಿತ್ತು. ಈ ಹಿನ್ನಲೆಯಲ್ಲಿ ಕಾರ್ಯಕರ್ತರು ಹಾಗೂ ಕೆಲವು ಶಾಸಕರು ನಾಯಕತ್ವ ಬದಲಾವಣೆಗೆ ಆಗ್ರಹಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪೋಷಕರೇ ಹುಷಾರ್.. ಈ ಆನ್ ಲೈನ್ ಗೇಮ್ ನಿಮ್ಮ ಮಕ್ಕಳ ಪ್ರಾಣ ತೆಗೆಯಬಹುದು..?

ಈಗಂತೂ ಸಂಪೂರ್ಣ ಡಿಜಿಟಲ್ ಜಮಾನ. ಎದ್ದರೂ ಕೂತರೂ ಮೊಬೈಲ್ ಕಂಪ್ಯೂಟರ್`ಗಳದ್ಧೆ ಹವಾ.. ಅದರಲ್ಲೂ ಪುಟ್ಟ ...

news

ಲೈಂಗಿಕ ಸಮಸ್ಯೆ ಬಗೆಹರಿಸಲು ಬಂದಿದ್ದಾರೆ ಸೆಕ್ಸ್ ಕೋಚ್

ದಾಂಪತ್ಯ ಜೀವನದಲ್ಲಿ ಲೈಂಗಿಕತೆ ಅತ್ಯಂತ ಪ್ರಮುಖವಾದದ್ದು. ಹಲವರು ಈ ವಿಷಯದಲ್ಲಿ ದುರ್ಬಲರಾಗಿ ಕೌಟುಂಬಿಕ ...

news

ಅಗ್ನಿ ಅವಘಡದಲ್ಲಿ 70 ಮನೆಗಳು 70 ಹುಲ್ಲಿನ ಬಣವೆಗಳು ಭಸ್ಮ

ಬೆಳಗಾವಿ ಜಿಲ್ಲೆಯ ಹಂಚಿನಾಳ ಗ್ರಾಮದಲ್ಲಿ ನಿನ್ನೆ ಸಂಭವಿಸಿದ ಅಗ್ನಿ ಅವಘಡದಲ್ಲಿ 70 ಮನೆಗಳು, 70 ಹುಲ್ಲಿನ ...

news

ಪಕ್ಷ ಬಿಟ್ಟು ಬೇರಾವುದೇ ಸಂಘಟನೆ ಕಟ್ಟಬಾರದು: ಈಶ್ವರಪ್ಪಗೆ ಮುರಳೀಧರ್ ರಾವ್ ಖಡಕ್ ಎಚ್ಚರಿಕೆ

ಪಕ್ಷದ ಆಂತರಿಕ ವಿಷಯಗಳನ್ನ ಮಾಧ್ಯಮಗಳ ಎದುರು ಚರ್ಚಿಸಬಾರದು. ಪಕ್ಷದ ವೇದಿಕೆಯಲ್ಲೇ ಆಂತರಿಕ ವಿಷಯ ...

Widgets Magazine Widgets Magazine