ನವದೆಹಲಿ: ಭಾರತದಲ್ಲಿ ರಾಹುಲ್ ಗಾಂಧಿಯಂತಹ ವಿಫಲ ರಾಜಕಾರಣಿಯ ಭಾಷಣ ಯಾರೂ ಕೇಳೋರಿಲ್ಲ. ಅದಕ್ಕೇ ದೂರದ ಅಮೆರಿಕಾಕ್ಕೆ ಹೋಗಿ ಅಲ್ಲಿ ಭಾಷಣ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.