‘ಉದ್ಯೋಗವೆಲ್ಲಿದೆ ಮಿ.ಅರುಣ್ ಜೇಟ್ಲಿ?’

NewDelhi, ಶನಿವಾರ, 5 ಆಗಸ್ಟ್ 2017 (09:39 IST)

ನವದೆಹಲಿ: ಮಾಡುವುದರಿಂದ ದೇಶದಲ್ಲಿ ಕಪ್ಪು ಹಣ ದಂಧೆ ನಿಲ್ಲಲಿದೆ. ನಿರುದ್ಯೋಗಿಗಳಿಗೆ ಸಿಗಲಿದೆ ಎನ್ನುತ್ತಿದ್ದಿರಿ. ಎಲ್ಲಿದೆ ಉದ್ಯೋಗ ಮಿ. ಜೇಟ್ಲಿ? ಹೀಗಂತ ಪ್ರತಿಪಕ್ಷ ಕಾಂಗ್ರೆಸ್ ಸಚಿವರಿಗೆ ಪತ್ರ ಬಹಿರಂಗ ಪತ್ರ ಬರೆದಿದೆ.


 
ನಿಮ್ಮ ನೋಟು ನಿಷೇಧದ ನಿರ್ಧಾರದಿಂದ 15 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ನೀವು ಅಧಿಕಾರಕ್ಕೆ ಬಂದಾಗಿನಿಂದ 1.6 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಹಲವು ಸಮೀಕ್ಷಾ ವರದಿಗಳೇ ಇದನ್ನು ದೃಢಪಡಿಸಿವೆ.
 
ಹಾಗಿದ್ದರೆ ನೀವು ಹೇಳಿದಂತೆ ಉದ್ಯೋಗ ಸೃಷ್ಟಿಯಾಗಿದ್ದು ಎಲ್ಲಿ? ಎಂದು ಪ್ರಶ್ನಿಸಿದೆ. ಈ ಪತ್ರವನ್ನು ನಟಿ, ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ನಿಭಾಯಿಸುತ್ತಿರುವ ರಮ್ಯಾ ತಮ್ಮ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.
 
ಇದನ್ನೂ ಓದಿ.. ಟ್ವಿಟರ್ ನಲ್ಲಿ ಕಿತ್ತಾಡಿಕೊಂಡು ವಿಚ್ಛೇದನ ಕೊಟ್ಟ ಬಾಕ್ಸರ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗುಜರಾತ್ ಶಾಸಕರೊಂದಿಗೆ ಕಾಂಗ್ರೆಸ್ ರೆಸಾರ್ಟ್ ರಾಜಕಾರಣ ಮಾಡಿದ್ದೇಕೆ ಗೊತ್ತಾ?!

ನವದೆಹಲಿ: ಗುಜರಾತ್ ನಲ್ಲಿ ನಡೆಯಲಿರುವ ರಾಜ್ಯಸಭೆ ಚುನಾವಣೆ ಕಾಂಗ್ರೆಸ್ ಪಾಲಿಗೆ ಮಹತ್ವದ್ದಾಗಿದೆ. ಅಲ್ಲಿ ...

news

10 ವರ್ಷದ ಬಾಲಕ ಪ್ರಧಾನಿ ಮೋದಿಗೆ ದುಡ್ಡು ಕೊಟ್ಟಿದ್ದೇಕೆ?

ನವದೆಹಲಿ: ನಮ್ಮ ದೇಶದಲ್ಲಿದ್ದವರೇ ಕೆಲವರು ನಮ್ಮ ವೀರ ಯೋಧರ ಬಗ್ಗೆ ಹಗುರವಾಗಿ ಮಾತನಾಡಿ ತಮ್ಮ ನಾಲಿಗೆ ಚಪಲ ...

news

4ನೇ ದಿನ ಬಾಲ್ಕನಿಯಲ್ಲಿ ಕಂಡ ಡಿ.ಕೆ. ಶಿವಕುಮಾರ್

4ನೇ ದಿನವೂ ಸಚಿವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಐಟಿ ಅಧಿಕಾರಿಗಳ ತನಿಖೆ ಮುಂದುವರೆದಿದೆ. ಈ ಮಧ್ಯೆ 3 ...

news

ಡಿಕೆಶಿ ಭೇಟಿಗೆ ಬಂದ ಬಂಡಾಯ ಶಾಸಕರಿಗೆ ನಿರಾಸೆ

ಐಟಿ ದಾಳಿ ನಡೆಯುತ್ತಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಜೆಡಿಎಸ್ ಬಂಡಾಯ ಶಾಸಕರಾದ ...

Widgets Magazine