ಆನ್ ಲೈನ್ ನಲ್ಲಿ ಕಾಂಡೋಮ್ ದಾಖಲೆಯ ಮಾರಾಟ!

ನವದೆಹಲಿ, ಸೋಮವಾರ, 13 ನವೆಂಬರ್ 2017 (10:01 IST)

ನವದೆಹಲಿ: ಆನ್ ಲೈನ್ ವ್ಯಾಪಾರ ಈ ದಿನಗಳಲ್ಲಿ ಭಾರೀ ಜನಪ್ರಿಯವಾಗಿದೆ ಎನ್ನುವುದಕ್ಕೆ ಇದು ಸಾಕ್ಷಿ. ಆನ್ ಲೈನ್ ನಲ್ಲಿ ಕಾಂಡೋಮ್ ಮಾರಾಟ ಮಳಿಗೆ ಪ್ರಾರಂಭಿಸಿದ ಕೇವಲ 69 ದಿನದಲ್ಲಿ ದಾಖಲೆಯ ಮೊತ್ತದ ಕಾಂಡೋಮ್ ಮಾರಾಟವಾಗಿದೆ!


 
69 ದಿನದಲ್ಲಿ 10 ಲಕ್ಷಕ್ಕೂ ಅಧಿಕ ಕಾಂಡೋಮ್ ಮಾರಾಟವಾಗಿದೆ ಎಂದು ವರದಿಯಾಗಿದೆ. ಈ ವರ್ಷ ಏಪ್ರಿಲ್ ನಲ್ಲಿ ಆನ್ ಲೈನ್ ಮೂಲಕ ಉಚಿತ ಕಾಂಡೋಮ್ ಮಾರಾಟ ಮಳಿಗೆ ಪ್ರಾರಂಭವಾಗಿತ್ತು. ಇದಾಗಿ 69 ದಿನಗಳಲ್ಲೇ 9.56 ಲಕ್ಷ ಕಾಂಡೋಮ್ ಗಳನ್ನು ಮಾರಾಟ ಮಾಡಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.
 
ಅದರಲ್ಲಿ 5.14 ಲಕ್ಷ ಸ್ವಯಂ ಸೇವೆ ಸಂಘಟನೆಗಳು, 4.41 ಲಕ್ಷ ಕಾಂಡೋಮ್ ಗಳನ್ನು ವೈಯಕ್ತಿಕವಾಗಿ ಜನರೇ ಖರೀದಿ ಮಾಡಿದ್ದಾರೆಂದು ತಿಳಿದುಬಂದಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕ ಮತ್ತು ದೆಹಲಿ ಜನತೆ ಅತೀ ಹೆಚ್ಚು ಕಾಂಡೋಮ್ ಖರೀದಿ ಮಾಡಿದ್ದಾರಂತೆ. ಹೀಗೇ ಆದರೆ ಜನ ಸಂಖ್ಯೆ ಕಡಿಮೆಯಾಗುವುದು ಖಂಡಿತಾ ಎಂದು ಸಂಸ್ಥೆ ಲೆಕ್ಕಾಚಾರ ಹಾಕಿದೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ರೆಸ್ಟ್ ಮಾಡಿ ಅಂದ್ರೂ ಕೇಳದೇ ದಲಿತರ ಗುಡಿಸಲುಗಳಿಗೆ ಭೇಟಿ ನೀಡ್ತಿದ್ದಾರೆ ಕುಮಾರಸ್ವಾಮಿ’

ಬೆಂಗಳೂರು: ಕುಮಾರಸ್ವಾಮಿಗೆ ಎರಡೆರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ದಿನಕ್ಕೆ 10 ಗಂಟೆ ...

news

‘ಈಶ್ವರಪ್ಪ ತಲೆ, ಬಾಯಿಗೆ ಲಿಂಕ್ ಇಲ್ಲ’

ಬೆಂಗಳೂರು: ಚುನಾವಣೆ ಹತ್ತಿರಬರುತ್ತಿದ್ದಂತೆ ರಾಜಕೀಯ ನಾಯಕರ ಬಾಯಿಯಿಂದ ಎಲ್ಲೆ ಮೀರಿದ ಮಾತುಗಳು ಬರುವುದು ...

news

ಐಟಿ ದಾಳಿ ವೇಳೆ ಶಶಿಕಲಾ ನಟರಾಜನ್ ಬಗ್ಗೆ ಶಾಕಿಂಗ್ ವರದಿ!

ಚೆನ್ನೈ: ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಮತ್ತು ಆಪ್ತರ ಸಂಸ್ಥೆಗಳ ಮೇಲೆ ಐಟಿ ...

news

ಪ್ರಬಲ ಭೂಕಂಪಕ್ಕೆ 135 ಜನರು ಬಲಿ

ನವದೆಹಲಿ: ಇರಾನ್-ಇರಾಖ್ ಗಡಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಕನಿಷ್ಠ 135 ಕ್ಕೂ ಹೆಚ್ಚು ಜನ ...

Widgets Magazine
Widgets Magazine