ಎನ್ ಟಿಪಿಸಿ ಪ್ಲಾಂಟ್ ನಲ್ಲಿ ಬಾಯ್ಲರ್ ಸ್ಫೋಟ: 12 ಮಂದಿ ಸಾವು

ಉತ್ತರ ಪ್ರದೇಶ, ಬುಧವಾರ, 1 ನವೆಂಬರ್ 2017 (19:04 IST)

ಉತ್ತರ ಪ್ರದೇಶ: ರಾಯ್ ಬರೇಲಿಯಲ್ಲಿರುವ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ ಪ್ಲಾಂಟ್ ನಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟಗೊಂಡ ಪರಿಣಾಮ 12 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.


ಬಾಯ್ಲರ್ ಸ್ಫೋಟದಿಂದಾಗಿ ಎನ್ ಟಿಪಿಸಿಗೆ ಸೇರಿದ ಕಲ್ಲಿದಲು ಗಣಿಯಲ್ಲಿ ಈ ಸಂಭವಿಸಿದೆ. ಕಾರ್ಮಿಕರೆಲ್ಲರೂ ಅಲ್ಲಿಯೇ ಕೆಲಸದಲ್ಲಿ ನಿರತರಾಗಿದ್ದರಿಂದ 12 ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ.

ಪ್ಲಾಂಟ್ 30 ವರ್ಷಕ್ಕೂ ಹಳೆಯದಾಗಿದ್ದು, ಹೀಗಾಗಿ ಘಟನೆ ಸಂಭವಿಸಿರಬಹುದು ಎನ್ನಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಘಟನೆಯಲ್ಲಿ ಕೆವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳಿಯ ಆಸ್ಪತ್ರೆಗಳಿಗೆ ಗಾಯಳುಗಳನ್ನು ದಾಖಲಿಸಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಂಸದರು, ಶಾಸಕರ ಕ್ರಿಮಿನಲ್ ಕೇಸ್‌ಗಳ ವಿವರಣೆ ನೀಡಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ತಾಕೀತು

ನವದೆಹಲಿ: ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ 1581 ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ...

news

ಮಹಿಳೆಗಾದ ಅಗೌರವದ ವಿರುದ್ದ ನನ್ನ ಕಾನೂನು ಹೋರಾಟ: ಅನುಪಮಾ ಶೆಣೈ

ಬಳ್ಳಾರಿ: ನಿನ್ನೆ ಉಪೇಂದ್ರ ತಮ್ಮ ಹೊಸ ಪಕ್ಷದ ಹೆಸರು ಘೋಷಿಸಿದ ಬೆನ್ನಲ್ಲೇ ಇಂದು ಮಾಜಿ ಡಿವೈಎಸ್ಪಿ ಅನುಪಮಾ ...

news

`5 ತಿಂಗಳಾದರೂ ನಿರ್ಭಯಾ ಕೇಸ್ ಅಪರಾಧಿಗಳಿಗೆ ಗಲ್ಲಿಗೇರಿಸಿಲಿಲ್ಲವೇಕೆ’

ನವದೆಹಲಿ: ನಿರ್ಭಯಾ ಅತ್ಯಾಚಾರಿಗಳಿಗೆ ಏಕೆ ಇನ್ನೂ ಗಲ್ಲಿಗೇರಿಸಿಲ್ಲ ಎಂದು ತಿಹಾರ್ ಜೈಲು ಅಧಿಕಾರಿಗಳಿಗೆ ...

news

ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ವಿದ್ಯುತ್ ಶಾಕ್: ರಾಹುಲ್ ಗಾಂಧಿ

ಭರೂಚ್: ಗುಜರಾತ್ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಾ ಸಾಗಿದೆ. ಮುಂಬರುವ ...

Widgets Magazine
Widgets Magazine