ಹೋಳಿ ಗುಂಗಲ್ಲಿ ಠಾಣೆಯೊಳಗೇ ಕಂಠಪೂರ್ತಿ ಕುಡಿದು ತೂರಾಡಿದ ಪೊಲೀಸರು

gwalior, ಗುರುವಾರ, 16 ಮಾರ್ಚ್ 2017 (16:01 IST)

Widgets Magazine

ಹೋಳಿ ಗುಂಗಲ್ಲಿ ಪೊಲೀಸ್ ಠಾಣೆಯಲ್ಲೇ ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್`ನಲ್ಲಿ ವರದಿಯಾಗಿದೆ. ವಿಡಿಯೊ ಆನ್`ಲೈನ್`ನಲ್ಲಿ ವೈರಲ್ ಆಗಿದ್ದು, 7 ಪೊಲೀಸರನ್ನ ಅಮಾನತು ಮಾಡಲಾಗಿದೆ.


ಘಟನೆ ಕುರಿತಂತೆ ತನಿಖೆಗೆ ಆದೆಶಿಸಿರುವ ಎಸ್ಪಿ, ವಿಡಿಯೋ ಸತ್ಯಾಸತ್ಯತೆ ತನಿಖೆಗೂ ಆದೇಶ ನೀಡಿದ್ದಾರೆ. ವಿಪರ್ಯಾಸವೆಂದರೆ, ಹೋಳಿ ಹಬ್ಬದಂದು ಕುಡಿದು ವಾಹನ ಚಲಾಯಿಸದಂತೆ ಪೊಲೀಸರೇ ಕ್ಯಾಂಪೇನ್ ಆರಂಭಿಸಿದ್ದರು. ಆದರೆ, ಪೊಲೀಸರೇ ಠಾಣೆಯಲ್ಲಿ ಮದ್ಯಾರಾಧನೆ ಮಾಡಿರುವುದು ಪೊಲೀಸ್ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡಿದೆ.
 
 
Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪೊಲೀಸ್ ಮದ್ಯಾರಾಧನೆ ಗ್ವಾಲಿಯರ್ Police Gwalier

Widgets Magazine

ಸುದ್ದಿಗಳು

news

ಅಕ್ರಮ ಮಾಡುವ ನಿಮಗೆ ಮಾನ ಮರ್ಯಾದೆ ಇದೆಯೇ?: ಬಿಜೆಪಿಗೆ ಸಿಎಂ ತಿರುಗೇಟು

ಬೆಂಗಳೂರು: ಅಕ್ರಮ ಮಾಡುತ್ತಿರುವವರು ನೀವೆ, ನಿಮಗೆ ಮಾನ ಮರ್ಯಾದೆ ಇದೆಯಾ? ನಾಚಿಕೆಯಾಗಬೇಕು ಎಂದು ಸಿಎಂ ...

news

ಬೆಂಕಿ ಹಚ್ಚಿ ಅಜ್ಜ-ಅಜ್ಜಿಯ ಹತ್ಯೆಗೆ ಯತ್ನಿಸಿದ ಮೊಮ್ಮಗಳು

ಮಾದಕ ವ್ಯಸನಿಯಾಗಿದ್ದ ಮೊಮ್ಮಗಳು ಅಜ್ಜಿ ತಾತನನ್ನೆ ಕೊಲ್ಲಲು ಯತ್ನಿಸಿದ ಘಟನೆ ಮೈಸೂರಿನ ಹೆಬ್ಬಳಾದ ...

news

ವಿಚಾರವಾದಿ ನರೇಂದ್ರ ನಾಯಕ್ ಹತ್ಯೆ ಯತ್ನ

ಕಲ್ಬುರ್ಗಿ ಹತ್ಯೆ ಪ್ರಕರಣದ ಬಳಿಕ ರಾಜ್ಯದಲ್ಲಿ ಮತ್ತೊಬ್ಬ ಚಿಂತಕರ ಹತ್ಯೆ ಯತ್ನ ನಡೆದಿದೆ. ಮಂಗಳೂರಿನ ಉರ್ವ ...

news

ಬೆಂಗಳೂರು ಕ್ರೈಂ ಸಿಟಿಯಾಗಿದೆ: ಜಗದೀಶ್ ಶೆಟ್ಟರ್ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ದುಷ್ಕರ್ಮಿಗಳಿಗೆ ಕಾನೂನು ಭಯ ಇಲ್ಲದಂತಾಗಿದೆ. ...

Widgets Magazine