ಪಟಾಕಿ ಗೋದಾಮಿನಲ್ಲಿ ಬೆಂಕಿ: ಇಬ್ಬರು ಬಾಲಕರು ಸಾವು

ತಿರುಪತಿ, ಸೋಮವಾರ, 31 ಜುಲೈ 2017 (11:15 IST)

ತಿರುಪತಿ: ಪಟಾಕಿ ಗೋಡೌನ್ ಗೆ ಬೆಂಕಿ ಬಿದ್ದಪರಿಣಾಮ ಇಬ್ಬರು ಬಾಲಕರು ದಾರುಣವಾಗಿ ಮೃತಪಟ್ಟಿರುವ ಘಟನೆ ತಿರುಪತಿಯ ರೇಣುಗುಂಟ ರಸ್ತೆಯಲ್ಲಿ ನಡೆದಿದೆ.
 
ಮೃತ ಬಾಲಕರು ಮಂಜು(14), ಮಣಿ(10) ಎಂದು ತಿಳಿದು ಬಂದಿದೆ.  ರಘ ಅಲಿಯಾಸ್‌ ಖಲ್‌ನಾಯಕ್‌ ಎಂಬುವವರಿಗೆ ಸೇರಿದ ಗೋದಾಮ್‌  ಇದಾಗಿದ್ದು ,  ಗೋದಾಮ್‌ನ ಮೋಟಾರ್‌ ಸ್ವೀಚ್‌ ಆಫ್ ಮಾಡಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
 
ಸ್ಥಳಕ್ಕೆ ಆಗಮಿಸಿರುವ ಆಗ್ನಿಶಾಮಕ ದಳದ ಸಿಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಲಿಪಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  
ಪಟಾಕಿ ಗೋಡೌನ್ ಬೆಂಕಿ ಬಾಲಕರು ಸಾವು Blast 2 Children Killed Cracker Godown

ಸುದ್ದಿಗಳು

news

ರಾಜಕೀಯ ಬಣ್ಣ ಪಡೆಯುತ್ತಿರುವ ಪ್ರತ್ಯೇಕ ಧರ್ಮ ವಿಚಾರ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ಲಿಂಗಾಯತ ಪ್ರತ್ಯೇಕ ಧರ್ಮ ...

news

ಜೈ ಶ್ರೀರಾಮ್ ಹೇಳಿ ಫತ್ವಾ ಪಡೆದ ಬಿಹಾರ ಸಚಿವ

ಪಾಟ್ನಾ: ಬಿಹಾರದ ಸಚಿವ ಖುರ್ಷಿದ್ ಆಲಿಯಾಸ್ ಫಿರೋಜ್ ಅಹಮ್ಮದ್ ‘ಜೈ ಶ್ರೀರಾಮ್’ ಎಂದು ಇದೀಗ ...

news

ಅಮೆರಿಕಾದ 755 ರಾಯಭಾರಿಗಳಿಗೆ ದೇಶ ತೊರೆಯುವಂತೆ ರಷ್ಯಾ ಆದೇಶ

ರಷ್ಯಾದಲ್ಲಿರುವ ಸುಮಾರು 755 ಅಮೆರಿಕ ರಾಯಭಾರಿಗಳನ್ನು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡಲೇ ದೇಶ ...

news

ಭ್ರಷ್ಟಾಚಾರ ತಡೆಗೆ ಮೋದಿ ಸರ್ಕಾರದ ಹೊಸ ಐಡಿಯಾ!

ನವದೆಹಲಿ: ನೋಟು ನಿಷೇಧ, ಜಿಎಸ್ ಟಿ ಸೇರಿದಂತೆ ಕಪ್ಪು ಹಣ, ಭ್ರಷ್ಟಾಚಾರ ನಿಗ್ರಹಕ್ಕೆ ಸಾಕಷ್ಟು ಕ್ರಮ ...

Widgets Magazine