379 ರೂ. ಕಳ್ಳತನ ಪ್ರಕರಣ 29 ವರ್ಷ ವಿಚಾರಣೆ, 5 ವರ್ಷ ಜೈಲು! ಇದೆಂಥಾ ವಿಚಿತ್ರ!?

NewDelhi, ಬುಧವಾರ, 19 ಜುಲೈ 2017 (10:23 IST)

ನವದೆಹಲಿ: ನಮ್ಮ ದೇಶದಲ್ಲಿ ಕೋರ್ಟ್ ವಿಚಾರಣೆಗಳು ಬೇಗನೇ ಮುಗಿಯಲು ಕ್ರಮ ಕೈಗೊಳ್ಳಬೇಕೆಂದು ಕಾನೂನು ತಜ್ಞರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಂತೂ ಕೇವಲ 379 ರೂ.ಗಳ ಬರೋಬ್ಬರಿ 29 ವರ್ಷ ವಿಚಾರಣೆ ನಡೆಸಿದೆ. ಕೊನೆಗೆ ಆರೋಪಿಗಳಿಗೆ ಬರೇಲಿಯ ವರ್ಷ ಜೈಲು ಶಿಕ್ಷೆ ವಿಧಿಸಿದೆ.


 
ಅಂದು 30 ರ ತರುಣರಾಗಿದ್ದ ಆರೋಪಿಗಳು ಇಂದು 60 ವರ್ಷದ ಮುದುಕರಾಗಿದ್ದಾರೆ. 1988 ರಲ್ಲಿ ಈ ಘಟನೆ ನಡೆದಿತ್ತು. ವಾಜಿದ್ ಹುಸೇನ್ ಎಂಬಾತನಿಗೆ ಮತ್ತು ಬರಿಸುವ ಚಹಾ ನೀಡಿ ಚಂದ್ರ ಪಾಲ್, ಕನ್ಹಯ್ಯಾ ಲಾಲ್ ಮತ್ತು ಸರ್ವೇಶ್ ಎಂಬವರು 379 ರೂ. ಎಗರಿಸಿದ್ದರು. ಇವರಲ್ಲಿ ಚಂದ್ರಪಾಲ್ ಎಂಬಾತ 2004 ರಲ್ಲಿ ಸಾವನ್ನಪ್ಪಿದ್ದ.
 
ನಂತರ ಈ ಪ್ರಕರಣ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಇದೀಗ ಬದುಕುಳಿದಿರುವ ಕನ್ಹಯ್ಯಾ ಮತ್ತು ಸರ್ವೇಶ್ 60 ವರ್ಷದ ವೃದ್ಧರಾಗಿದ್ದಾರೆ. ತಮ್ಮ ಯೌವನದ ದಿನಗಳಲ್ಲಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಆದರೇನಂತೆ? ಇದೀಗ ಇಬ್ಬರೂ ಆರೋಪಿಗಳು 10 ಸಾವಿರ ರೂ. ದಂಡ ಮತ್ತು ಐದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
 
ಇದನ್ನೂ ಓದಿ..  ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಮನೆಯಲ್ಲಿ ಕಳ್ಳತನ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಕಳ್ಳತನ ಪ್ರಕರಣ ನ್ಯಾಯಾಲಯ ಕಾನೂನು ಸುದ್ದಿಗಳು Court Theft Case Court News

ಸುದ್ದಿಗಳು

news

15 ವರ್ಷಗಳ ಬಳಿಕ ರೈಲು ಹತ್ತಿದ ಗಂಗೂಲಿಗೆ ಶಾಕ್..!

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ 15 ವರ್ಷಗಳ ಬಳಿಕ ಟ್ರೇನ್ ಹತ್ತಿದ್ದರು. ಆದರೆ, ಅವರ ...

news

ಭಾರತವನ್ನು ವಿಲನ್ ಮಾಡಲು ಸರ್ವ ಪ್ರಯತ್ನ ನಡೆಸುತ್ತಿರುವ ಚೀನಾ

ನವದೆಹಲಿ: ಢೋಕ್ಲಂ ಗಡಿಯಲ್ಲಿ ಸಮರಾಭ್ಯಾಸ ನಡೆಸಿ ಭಾರತಕ್ಕೆ ಎಚ್ಚರಿಕೆ ನೀಡಿದ್ದ ಚೀನಾ ಇದೀಗ ಮತ್ತೊಮ್ಮೆ ...

news

ವರ್ಗಾವಣೆ ನಂತರ ಎಲ್ಲಿ ಹೋದರು ಡಿಐಜಿ ರೂಪ?

ಬೆಂಗಳೂರು: ಕಾರಾಗೃಹ ಇಲಾಖೆಯ ಡಿಐಜಿ ಪೋಸ್ಟ್ ನಿಂದ ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿ ರೂಪಾ ಈಗ ಸಂಚಾರ ಹಾಗೂ ...

news

ಸೌದಿ ಅಧಿಕಾರಿಗಳಿಗೆ ಸವಾಲಾದ ಮಿನಿ ಸ್ಕರ್ಟ್ ಹುಡುಗಿ

ಸೌದಿಯ ಐತಿಹಾಸಿಕ ಕೋಟೆಯೊಂದರಲ್ಲಿ ಮಿನಿ ಸ್ಕರ್ಟ್ ಧರಿಸಿರುವ ಮಾಡೆಲ್ ಓಡಾಡುತ್ತಿರುವ ವಿಡಿಯೋ ಸ್ನಾಪ್ ಚಾಟ್ ...

Widgets Magazine