ಲಕ್ನೋ: ಕಾಮಕ್ಕೆ ಕಣ್ಣಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಮೂರು ವರ್ಷದ ಹಸುಳೆಯ ಮೇಲೆ ಕಾಮುಕ ಮಾನಭಂಗ ಮಾಡಿ ಜೀವವನ್ನೇ ತೆಗೆದಿದ್ದಾನೆ.