2012ರ ಮಾರುತಿ ಸಂಸ್ಥೆ ಹಿಂಸಾಚಾರ ಕೇಸ್: 31 ಮಂದಿ ದೋಷಿಗಳು

ಗುರ್ ಗಾಂವ್, ಶುಕ್ರವಾರ, 10 ಮಾರ್ಚ್ 2017 (19:17 IST)

Widgets Magazine

2012ರ ಗುರ್ ಗಾಂವ್`ನ ಮನೇಸರ್`ನಲ್ಲಿ ನಡೆದಿದ್ದ ಮಾರುತಿ ಸುಜುಕಿ ಸಂಸ್ಥೆಯ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 33 ಉದ್ಯೋಗಿಗಳು ದೋಷಿಗಳೆಂದು ಗುರ್ ಗಾಂವ್`ನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.ಸೀನಿಯರ್ ಎಚ್ ಆರ್ ಆಫೀಸರ್ ಅವ್ನೀಶ್ ಕುಮಾರ್ ದೇವ್ ಹತ್ಯೆ ಪ್ರಕರಣದಲ್ಲಿ 148 ಮಂದಿಯನ್ನ ಬಂಧಿಸಲ಻ಗಿತ್ತು. ಇದರಲ್ಲಿ 117 ಮಂದಿಯನ್ನ ಖುಲಾಸೆಗೊಳಿಸಲಾಗಿದೆ.

31 ಮಂದಿ ಪೈಕಿ ಎಂಎಸ್ಐಎಲ್`ನ 13 ಉದ್ಯೋಗಿಗಳನ್ನ ಹತ್ಯೆ, ಹತ್ಯೆ ಯತ್ನ ಅಪರಾಧದಡಿ ದೋಷಿಗಳೆಂದು, 18 ಮಂದಿಯನ್ನ ಗಲಭೆ, ಅತಿಕ್ರಮ ಪ್ರವೇಶ, ಇತರರಿಗೆ ತೊಂದರೆ ಇವೇ ಮುಂತಾದ ಆರೋಪದಡಿ ದೋಷಿಗಳೆಂದು ತೀರ್ಪು ನೀಡಲಾಗಿದೆ. ಮಾರ್ಚ್ 18ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
31 ಮಂದಿ ದೋಷಿಗಳು ಮಾರುತಿ ಸಂಸ್ಥೆ ಹಿಂಸಾಚಾರ ಗುರ್ ಗಾಂವ್ Gurgaon Maruti Violence

Widgets Magazine

ಸುದ್ದಿಗಳು

news

ಕೇಂದ್ರ ಸಚಿವ ಬಾಬುಲ್ ಸುಪ್ರಿಯೋಗೆ ಬಂಧನ ವಾರಂಟ್

ಕೋಲ್ಕತಾ: ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಕೇಂದ್ರ ಬೃಹತ್ ...

news

ಬಿಜೆಪಿಯವರಿಗೆ ತಾಕತ್ತಿದ್ರೆ ಕಪ್ಪು ಹಣ ತಂದು ಜನತೆಗೆ ಹಂಚಲಿ: ರಾಮಲಿಂಗಾರೆಡ್ಡಿ

ಚಿಕ್ಕಬಳ್ಳಾಪುರ: ಬಿಜೆಪಿ ನಾಯಕರಿಗೆ ಕೃತಿಗಿಂತ ಮಾತೇ ಬಂಡವಾಳವಾಗಿದೆ. ತಾಕತ್ತಿದ್ರೆ ವಿದೇಶದಲ್ಲಿರುವ ...

news

ಸಿಎಂ ಸಿದ್ದರಾಮಯ್ಯಗೆ ಅನ್ನದಾನ ಭಾರತಿ ಮಹಾಸ್ವಾಮಿ ಬೆದರಿಕೆ

ಬೆಂಗಳೂರು: ಬಜೆಟ್‌ನಲ್ಲಿ ತಂಗಡಿಗೆ ಮಠಕ್ಕೆ ಎರಡು ಕೋಟಿ ಹಣ ಕೊಡಿ ಇಲ್ಲದಿದ್ರೆ ಸ್ಟ್ರೈಕ್ ಮಾಡ್ತೇವೆ ಎಂದು ...

news

ಬಿಎಸ್‌ವೈ ತಿಪ್ಪರಲಾಗಾ ಹಾಕಿದ್ರೂ ಉಪಚುನಾವಣೆ ಗೆಲ್ಲಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಎಸ್‌ವೈ ತಿಪ್ಪರಲಾಗಾ ಹಾಕಿದ್ರೂ ಉಪಚುನಾವಣೆ ಗೆಲ್ಲಲ್ಲ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ...

Widgets Magazine