ಜೆಎನ್ ಯು ಕ್ಯಾಂಪಸ್ ನಲ್ಲಿ ಆತಂಕ ಸೃಷ್ಟಿಸಿದ ಹಾವು

ನವದೆಹಲಿ, ಶುಕ್ರವಾರ, 13 ಅಕ್ಟೋಬರ್ 2017 (19:20 IST)

ನವದೆಹಲಿ: ಜವಹರ್ ಲಾಲ್ ನೆಹರು ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ಹಾವೊಂದು ಕಾಣಿಸಿಕೊಂಡು ಕೆಲಕಾಲ ಸೃಷ್ಟಿಯಾಗಿತ್ತು.


ಸಾವಿರ ಎಕರೆಯಲ್ಲಿರುವ ಯೂನಿವರ್ಸಿಟಿ ಕ್ಯಾಂಪಸ್ ನ ಸ್ಟಾಫ್ ಕ್ವಾರ್ಟರ್ಸ್ ನಲ್ಲಿ ಈ ನಾಲ್ಕು ಅಡಿ ಉದ್ದದ ಹಾವು ಕಾಣಿಸಿಕೊಂಡಿದೆ. ಕೂಡಲೇ ಅಲ್ಲಿದ್ದ ಜನ ನೋಡಿ ಸೆಕ್ಯೂಟಿಗೆ ವಿಷಯ ತಿಳಿಸಿದ್ದಾರೆ. ಸೆಕ್ಯೂರಿಟಿ ಹಾವು ವೈಲ್ಡ್ ಲೈಫ್ ನವರಿಗೆ ಕರೆ ಮಾಡಿದ್ದು, ಹಾವು ಹಿಡಿಯುವವರು ನಾಗರಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.

ಈ ಹಾವನ್ನು ವಾರದಲ್ಲಿ ಹಲವು ಬಾರಿ ಕ್ಯಾಂಪಸ್ ನಲ್ಲಿ ನೋಡಿದ್ದೇವೆ. ಆದರೆ ಇಂದು ಸ್ಟಾಫ್ ಕ್ವಾರ್ಟರ್ಸ್ ಗೆ ಬಂದಿದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಹಾವನ್ನು ಹಿಡಿದು ಹೊರಗೆ ಬಿಡಲಾಯಿತು ಎಂದು ಅಲ್ಲಿಯ ನಿವಾಸಿ ಮಂಜು ತ್ರಿಪಾಠಿ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿ.ಪಿ.ಯೋಗೇಶ್ವರ್ ಜೆಡಿಎಸ್ ಸೇರ್ಪಡೆ ಮಾಹಿತಿಯಿಲ್ಲ: ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೇಶ್ವರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ನನಗೆ ಯಾವುದೇ ...

news

ಪ್ರಜ್ವಲ್‌ ಏನು ಶಾಸಕನೇ, ಸಂಸದನೇ, ಸಚಿವನೇ?: ಜಿ.ಟಿ.ದೇವೇಗೌಡ

ಮೈಸೂರು: ಎಚ್‌.ಡಿ.ದೇವೇಗೌಡ ಮೊಮ್ಮಗ ಪ್ರಜ್ವಲ್ ಹೇಳಿಕೆಯಿಂದ ಅಲ್ಲೋಲ ಕಲ್ಲೋಲವಾಗಲು ಆತನೇನು ಶಾಸಕನೇ, ...

news

ತಲ್ವಾರ್ ದಂಪತಿ ಶಿಕ್ಷೆಯಿಂದ ಖುಲಾಸೆಯಾದರೂ ಸದ್ಯಕ್ಕಿಲ್ಲ ಬಿಡುಗಡೆ

ನವದೆಹಲಿ: ಆರುಷಿ ಹತ್ಯೆ ಪ್ರಕರಣದಲ್ಲಿ ಪೋಷಕರಾದ ರಾಜೇಶ್ ತಲ್ವಾರ್ ಮತ್ತು ನೂಪುರ್ ದಂಪತಿಯನ್ನು ಅಲಹಾಬಾದ್ ...

news

ರಾಹುಲ್‌ ಗಾಂಧಿಯಿಂದ ಬೇಗ್‌ವರೆಗೆ ಯಾರಿಗೂ ಮಾತನಾಡಲು ಬರೋಲ್ಲ: ಮುರಳೀಧರ್ ರಾವ್

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್‌ ಗಾಂಧಿಯಿಂದ ಸಚಿವ ರೋಷನ್‌ ಬೇಗ್‌ವರೆಗೆ ಯಾರಿಗೂ ಮಾತನಾಡಲು ...

Widgets Magazine
Widgets Magazine