ಜೆಟ್ ಬ್ಲಾಸ್ಟ್: ಇಂಡಿಗೋ ಬಸ್ ಗೆ ತಗುಲಿದ ವಿಮಾನದ ರಕ್ಕೆ; ಐವರಿಗೆ ಗಾಯ

ನವದೆಹಲಿ, ಶನಿವಾರ, 8 ಜುಲೈ 2017 (16:37 IST)

ನವದೆಹಲಿ:ಜು-8:ಸ್ಪೈಸ್ ಜಟ್ ವಿಮಾನದ ರಕ್ಕೆ ಇಂಡಿಗೋ ಬಸ್ ಗೆ ತಗುಲಿದ ಪರಿಣಾಮ ಬಸ್ ನಲ್ಲಿದ್ದ ಐವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
 
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜಟ್ ಲ್ಯಾಂಡ್ ಆಗುವ ವೇಳೆ ವಿಮಾನದ ರಕ್ಕೆ ಇಂಡಿಗೊ ಬಸ್ ಕಿಟಕಿಗಳಿಗೆ ಬಡಿದಿದೆ. ಪರಿಣಾಮ ಬಸ್ ನ ಕಿಟಕಿಗಳು ಒಡೆದಿದೆ ಇದರಿಂದಾಗಿ ಬಸ್ ನಲ್ಲಿದ್ದ ಐವರು ಪ್ರಯಾಣಿಕರು ಗಾಯಗೊಂಡಿದ್ದು ಅವರನ್ನು ವಿಮಾನ ನಿಲ್ದಾಣದ ಕ್ಲಿನಿಕ್ ಗೆ ದಾಖಲಿಸಲಾಗಿದೆ.
 
ವಾಯುಯಾನ ಕಣ್ಗಾವಲು ಸಂಸ್ಥೆಯಾಗಿರುವ ಡಿಜಿಸಿಎ ಈ ಪ್ರಕರಣದ ತನಿಖೆಯನ್ನು ಕೈಗೊಂಡಿದೆ.
 ಇದರಲ್ಲಿ ಇನ್ನಷ್ಟು ಓದಿ :  
ಜೆಟ್ ಬ್ಲಾಸ್ಟ್ ಸ್ಪೈಸ್ ಜೆಟ್ ವಿಮಾನ ಇಂಡಿಗೊ ಬಸ್ ಕಿಟಕಿ ಡಿಕ್ಕಿ 5 Injured Jet Blast Breaks Indigo Bus Window

ಸುದ್ದಿಗಳು

news

ಸಾವಿರಾರು ಜನರ ಪ್ರಾಣ ತೆಗೆದು ಪ್ರಧಾನಿಯಾಗಿದ್ದಾರೆ: ಅಶೋಕ್ ಚೌಧರಿ

ನವದೆಹಲಿ: ನರೇಂದ್ರ ಮೋದಿ ಸಾವಿರಾರು ಜನರ ಪ್ರಾಣ ತೆಗೆದು ಪ್ರಧಾನಿಯಾಗಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ...

news

ಮುಂಬೈ ಸರಣಿ ಸ್ಫೋಟದ ಪ್ರಮುಖ ಖಾದಿರ್ ಅಹ್ಮದ್ ಬಂಧನ

1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಖಾದಿರ್ ಅಹ್ಮದ್ ನನ್ನು ಗುಜರಾತ್, ಉತ್ತರ ...

news

ಕೈಕಂಬ ಬಳಿ ಮತ್ತೊರ್ವ ಯುವಕನಿಗೆ ಚೂರಿ ಇರಿತ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈಕಂಬ ಬಳಿ ಮತ್ತೊಬ್ಬ ಯುವಕನಿಗೆ ಚೂರಿಯಿಂದ ಇರಿದ ...

news

ಭಾರತ ಪ್ರವಾಸ ಮಾಡದಂತೆ ನಾಗರಿಕರಿಗೆ ಚೀನಾ ಸರಕಾರ ಸಲಹೆ

ಬೀಜಿಂಗ್: ಭಾರತ ಮತ್ತು ಚೀನಾ ಗಡಿಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಭಾರತ ...

Widgets Magazine