7 ಅಪ್ರಾಪ್ತ ಅನಾಥ ಬಾಲಕಿಯರ ಮೇಲೆ 2 ತಿಂಗಳು ಸಾಮೂಹಿಕ ಅತ್ಯಾಚಾರ

ವಯ್ನಾಡ್, ಮಂಗಳವಾರ, 7 ಮಾರ್ಚ್ 2017 (17:47 IST)

7 ಮಂದಿ ಬಾಲಕಿಯರ ಮೇಲೆ 2 ತಿಂಗಳು ಎಸಗಿದ ಹೇಯ ಘಟನೆ ಕೇರಳದಲ್ಲಿ ನಡೆದಿದೆ. 
ಸೋಮವಾರ ಈ ದುಷ್ಕೃತ್ಯ ಬೆಳಕಿಗೆ ಬಂದಿದ್ದು ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದಾರೆ.
 
ಪೀಡಿತ ಬಾಲಕಿಯರೆಲ್ಲ 14 ರಿಂದ 15ವರ್ಷದೊಳಗಿನವರಾಗಿದ್ದು, ವಯ್ನಾಡ್  ಜಿಲ್ಲೆಯ ಕಲ್ಪೆಟ್ಟಾದ ಮುಟ್ಟಿಲ್‌ನಲ್ಲಿರುವ ಅನಾಥಾಶ್ರಮದಲ್ಲಿ  ಈ ಪೈಶಾಚಿಕ ಕೃತ್ಯವನ್ನೆಗಲಾಗಿದೆ. ಇತ್ತೀಚಿಗೆ ಬಾಲಕಿಯೋರ್ವಳು ಅನುಮಾನಾಸ್ಪದ ರೀತಿಯಲ್ಲಿ ಅಂಗಡಿಯೊಂದರಿಂದ ಹೊರ ಬರುತ್ತಿದ್ದಳು. ಅವಳನ್ನು ಪ್ರಶ್ನಿಸಿದ ಅನಾಥಾಶ್ರಮದ ಸಿಬ್ಬಂದಿಗೆ ಆಕೆ ಎಲ್ಲವನ್ನು ವಿವರಿಸಿದ್ದಾಳೆ. ಹೌಹಾರಿದ ಸಿಬ್ಬಂದಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದಾಳೆ.
 
ತನಿಖೆ ಆರಂಭಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ. ಮತ್ತೆ ಕೆಲವರು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
 
ಬಾಲಕಿಯರು ಶಾಲೆಗೆ ಹೋಗುವಾಗ ಸಿಹಿ ತಿನಿಸಿನ ಆಸೆ ತೋರಿಸಿ ಕರೆದು ಅತ್ಯಾಚಾರ ಮಾಡಲಾಗುತ್ತಿತ್ತು . ಬಳಿಕ ಈ ಕುರಿತು ಬಾಯ್ಬಿಡದಂತೆ ಅವರಿಗೆ ಬೆದರಿಕೆ ಹಾಕಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದ 8 ಕಾಮುಕರ ಬಂಧನ

ಹಳಿಯಾಳ: ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದ ಒಂಬತ್ತು ಕಾಮುಕರ ಪೈಕಿ ಎಂಟು ಕಾಮುಕರನ್ನು ಬಂಧಿಸಿ ನ್ಯಾಯಾಂಗದ ...

news

ಮಾಜಿ ಸಚಿವ, ಹಿರಿಯ ನಟ ಅಂಬರೀಶ್‌ಗೆ ಬಿಜೆಪಿ ಗಾಳ

ಬೆಂಗಳೂರು: ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಅವರೊಂದಿಗೆ ಬಿಜೆಪಿ ಸೇರ್ಪಡೆ ಕುರಿತಂತೆ ಬಿಜೆಪಿ ಮುಖಂಡ ...

news

ಅಮೇರಿಕಾದಲ್ಲಿ ಭಾರತೀಯರ ಮೇಲಿನ ದ್ವೇಷಕ್ಕೆ ತುಪ್ಪ ಸುರಿಯುವ ಯತ್ನ( ವಿಡಿಯೋ)

ಅಮೇರಿಕದಲ್ಲಿ ಭಾರತೀಯ ಮೂಲದವರ ಮೇಲಿನ ದಾಳಿಗಳು ಆತಂಕವನ್ನು ಸೃಷ್ಟಿಸಿದ್ದು, ಅಮೇರಿಕದ ವಲಸೆ ವಿರೋಧಿ ...

news

ಸಿಕ್ಸ್ ಪ್ಯಾಕ್ ಮಾಡಲು ಸ್ಟಿರಾಯ್ಡ್ ಪಡೆದು ಸಾವನ್ನಪ್ಪಿದ ಯುವಕ

ಇತ್ತೀಚಿನ ದಿನಗಳಲ್ಲಿ ಬಾಡಿ ಬಿಲ್ಡ್ ಮಾಡುವ ಕ್ರೇಜ್ ಹೆಚ್ಚಾಗುತ್ತಿದೆ. ಸಿಕ್ಸ್ ಪ್ಯಾಕ್ ಹುಚ್ಚಿಗೆ ಬಿದ್ದ ...

Widgets Magazine
Widgets Magazine