ಗಂಡನ ಮುಂದೆಯೇ ಬೆತ್ತಲೆಗೊಳಿಸಿ ಹೀನ ಕೃತ್ಯ ಎಸಗಿದರು..!

ಮುಂಬೈ, ಮಂಗಳವಾರ, 8 ಆಗಸ್ಟ್ 2017 (15:00 IST)

Widgets Magazine

ಅಕ್ರಮ ಸಂಬಂಧಕ್ಕೆ ಸಹಕಾರ ನೀಡಿದಳೆಂದ ಕಾರಣಕ್ಕೆ ಮಹಿಳೆಯನ್ನ ಬೆತ್ತಲೆಗೊಳಿಸಿ ಗಂಡನ ಮುಂದೆಯೇ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಯುವತಿ ಸೇರಿ 8 ಮಂದಿಯನ್ನ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
 


ಬಿಡ್ ಜಿಲ್ಲೆಯ ವರಾಂಗಲ್ವಾಡಿ ಹಳ್ಳಿಯಲ್ಲಿ ಈ ಘಟನೆ ನಡೆದಿತ್ತು. ಈ ಮಹಿಳೆ ಬೇರೊಬ್ಬ ಮಹಿಳೆ ಜೊತೆ ಹೊಂದಲು ತನ್ನ ಸಹೋದರನಿಗೆ ಸಹಕಾರ ನೀಡಿದ್ದಳು ಎಂಬುದು ಆರೋಪಿಗಳ ಅನುಮಾನ. ಾಗಸ್ಟ್ 2ರಂದೇ ಪತಿ ಮುಂದೆ ಆಕೆನ್ನ ಹಿಗ್ಗಾಮುಗ್ಗಾ ಥಳಿಸಿದ್ದರು.  ಬಳಿಕ ಮಹಿಳೆ ಮತ್ತು ಆಕೆಯ ಪತಿ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.
 
ಎಲ್ಲ ಮುಗಿದುಹೋಯ್ತು ಎನ್ನುವಷ್ಟರಲ್ಲಿ ದೂರದ ಊರಿಗೆ ಹೋಗಿದ್ದ ಅಕ್ರಮ ಸಂಬಂಧ ಹೊಂದಿದ್ದಾಳೆನ್ನಲಾದ ಪತಿಯ ಗಂಡ  ವಾಪಸ್ ಬಂದಿದ್ದಾನೆ. 4 ಮಹಿಳೆಯರು ಮತ್ತು ಐವರು ಪುರುಷರ ಜೊತೆ ಆಕೆಯ ಮನೆಗೆ ಬಂದ ಪತಿ, ಮಹಿಳೆಯ ಬಟ್ಟೆ ಬಿಚ್ಚಿಸಿ ಪತಿ ಮುಂದೆಯೇ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ, ಗ್ರಾಮದಲ್ಲಿ ಬೆತ್ತಲೆ ಮೆರವಣಿಗೆ ಮಾಡಿ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಬಂಧಿತರನ್ನ ಜೈಲಿಗಟ್ಟಲಾಗಿದ್ದು, ಅತ್ಯಾಚಾರ ಆರೋಪದಡಿ ಕೇಸ್ ದಾಖಲಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಾಜ್ಯಸಭೆ ಚುನಾವಣೆ: ಗುಜರಾತ್‌ನಲ್ಲಿ ಮತದಾನ ಅಂತ್ಯ

ಗಾಂಧಿನಗರ: ಗುಜರಾತ್‌ನಲ್ಲಿ ಮೂರು ಸ್ಥಾನಗಳಿಗೆ ನಡೆಯುತ್ತಿರುವ ರಾಜ್ಯಸಭೆ ಚುನಾವಣೆಯ ಮತದಾನ ಅಂತ್ಯವಾಗಿದೆ.

news

ಕನ್ನಡ ಕಲಿಯದಿದ್ರೆ ವಜಾ: ಬ್ಯಾಂಕ್‌ ಸಿಬ್ಬಂದಿಗೆ ಕರ್ನಾಟಕ ಅಭಿವೃದ್ಧಿ ಪ್ರಾಧೀಕಾರ ಎಚ್ಚರಿಕೆ

ಬೆಂಗಳೂರು: ರಾಷ್ಟ್ರೀಕೃತ, ಖಾಸಗಿ ಮತ್ತು ಗ್ರಾಮೀಣ ಬ್ಯಾಂಕ್‌ಗಳ ಅನ್ಯಭಾಷಿಕರಿಗೆ ಎಚ್ಚರಿಕೆ ನೀಡಲು ಕನ್ನಡ ...

news

ಗಣಿತ ವಿಷಯಕ್ಕೆ ಆದ್ಯತೆ ಕೊಡು ಎಂದ ತಂದೆಯನ್ನೇ ಹತ್ಯೆಗೈದ 16ರ ವಿದ್ಯಾರ್ಥಿ

ಲಕ್ನೋ: ಪುತ್ರ ಇಂಜಿನಿಯರ್ ಆಗಬೇಕೆಂದು ಬಯಸಿ ಗಣಿತ ವಿಷಯಕ್ಕೆ ಹೆಚ್ಚು ಒತ್ತು ಕೊಡು ಎಂದು ಪುತ್ರನ ಮೇಲೆ ...

news

ವಿಜಯಪುರ ಕೋರ್ಟ್ ಆವರಣದಲ್ಲೇ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿ

ಭೀಮಾ ತೀರದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. 2013ರ ಕೊಲೆ ಪ್ರಕರಣವೊಂದರ ಆರೋಪಿ ಬಾಗಪ್ಪ ಹರಿಜನ ...

Widgets Magazine Widgets Magazine