ತರಬೇತಿ ನೆಪದಲ್ಲಿ 11ವರ್ಷದ ಬಾಲಕಿ ಗುಪ್ತಾಂಗ ಸ್ಪರ್ಶಿಸಿ ಅತ್ಯಾಚಾರ ಎಸಗಿದ ಕರಾಟೆ ಶಿಕ್ಷಕ

ಥಾಣೆ, ಮಂಗಳವಾರ, 2 ಜನವರಿ 2018 (20:16 IST)

11 ವರ್ಷದ ವಿದ್ಯಾರ್ಥಿನಿಗೆ ತರಬೇತಿ ನೀಡುವ ಸಲುವಾಗಿ ಮ್ಯಾಟ್‌ ಮೇಲೆ ಮಲಗುವಂತೆ ಸೂಚಿಸಿ ಆಕೆಯ ಗುಪ್ತಾಂಗಗಳನ್ನು ಸ್ಪರ್ಶಿಸಿ ಎಸಗಿದ ಘಟನೆ  ತಡವಾಗಿ ಬೆಳಕಿಗೆ ಬಂದಿದೆ.
 
ಥಾಣೆ ಜಿಲ್ಲೆಯ ಕಲ್ಯಾಣ್‌ ನಗರದಲ್ಲಿನ ಮನೆಯಲ್ಲಿ ಕರಾಟೆ ಶಿಕ್ಷಕನು ಕರಾಟೆ ತರಬೇತಿ ನೀಡುತ್ತಿದ್ದ. ಕಳೆದ ಡಿ.24ರಂದು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆದರೆ ಬಾಲಕಿ ಅತ್ಯಾಚಾರ ಬಗ್ಗೆ ಹೆದರಿಕೆಯಿಂದ ಯಾರಲ್ಲೂ ಬಾಯಿ ಬಿಟ್ಟಿರಲಿಲ್ಲ. ಆದರೆ ಕೊನೆಗೆ ತನ್ನ ತಾಯಿಗೆ ವಿಷಯ ತಿಳಿಸಿದ ಸೋಮವಾರ ರಾತ್ರಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.
 
34 ವರ್ಷದ ಕರಾಟೆ ಶಿಕ್ಷಕನನ್ನು ಪೊಲೀಸು ಬಂಧಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ– ಬೆಟ್ಟು ಕಟ್ಟುವೆ ಎಂದ ಡಿಕೆಶಿ

ಚನ್ನಪಟ್ಟಣ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲುವುದಿಲ್ಲ. ಬೇಕಾದರೆ ನಾನು ಬೆಟ್ಟು ...

news

ಲೋಕಸಭೆಯಲ್ಲಿ ಮಹಾದಾಯಿ ವಿವಾದ ಪ್ರಸ್ತಾಪ– ಮೋದಿ ಮಧ್ಯಸ್ತಿಕೆ ಒತ್ತಾಯ

ಮಹಾದಾಯಿ ವಿವಾದದ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆದಿದ್ದು, ಜನರಿಗೆ ಕುಡಿಯುವ ನೀರು ಪೂರೈಸಲು ...

news

ಕರ್ನಾಟಕದ ಸಮಸ್ಯೆಗೆ ಏಕೆ ಸ್ಪಂದಿಸಲ್ಲ– ಮೋದಿ ಅವರಿಗೆ ಅಂಬರೀಶ ಪ್ರಶ್ನೆ

ತಮಿಳುನಾಡಿನಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಅಲ್ಲಿಗೆ ಹೋಗಿ ನಾನು ನಿಮ್ಮೊಂದಿಗೆ ಇದ್ದೇವೆ ಎಂದು ...

news

ಕತ್ತಲು ಮುಕ್ತ ಭಾರತ ನಿರ್ಮಾಣದ ಮೋದಿಯ ಕನಸು ಆಗಲಿದೆಯಾ ನನಸು?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕತ್ತಲು ಮುಕ್ತ ಭಾರತದ ನಿರ್ಮಾಣವು 2019 ರ ಮಾರ್ಚನಲ್ಲಿ ಈಡೇರಲಿದೆ. ...

Widgets Magazine
Widgets Magazine