ಗಾಂಧಿನಗರ : ಮದುವೆಯಾಗುವುದಾಗಿ ನಂಬಿಸಿ 56 ವರ್ಷದ ವ್ಯಕ್ತಿಯೊಬ್ಬ ವಿಧವೆಗೆ 12 ಲಕ್ಷ ವಂಚಿಸಿದ ಘಟನೆ ಗುಜರಾತ್ ನ ಮೊರ್ಬಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಮಹೇಶ್ ಗೋಸಾಯಿ ಎಂದು ಗುರುತಿಸಲಾಗಿದೆ.