ಹೆಣ್ಣು ಭ್ರೂಣ ಹತ್ಯೆಯ ಫಲ: ವಯಸ್ಸಿಗೆ ಬಂದ ಹುಡುಗರಿಗೆ ಇಲ್ಲಿ ವಧುಗಳೇ ಸಿಗುತ್ತಿಲ್ಲ..!

ಜೈಪುರ, ಗುರುವಾರ, 13 ಜುಲೈ 2017 (15:34 IST)

ಜೈಪುರ:ಈ ರಾಜ್ಯದಲ್ಲಿ ವಯಸ್ಸಿಗೆ ಬಂದ ಹುಡುಗರಿಗೆ ಮದುವೆಯಾಗಲು ಹೆಣ್ಣುಗಳೇ ಸಿಗುತ್ತಿಲ್ಲ. 50,000 ರೂ ನಿಂದ 1 ಲಕ್ಷ ರೂ ನೀಡಿದರೆ ಮದುವೆಗಾಲು ಹುಡುಗಿಯರು ಸಿಗುತ್ತಾರೆ. ಹೀಗೆ ಹೆಣ್ಣಿಗೆ ಎಂಬಂತಾಗಿದೆ. 
 
ಹೌದು ರಾಜಸ್ಥಾನದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ನಿರಂತರ ಹೆಣ್ಣು ಭ್ರೂಣ ಹತ್ಯೆಯ ಫಲವಾಗಿ ಇಂದು ಅಲ್ಲಿ ವಯಸ್ಸಿಗೆ ಬಂದ ಹುಡುಗರಿಗೆ ವಿವಾಹವಾಗಲು ಹೆಣ್ಣುಗಳೆ ಸಿಗದ ಪರಿಸ್ಥಿತಿ ನಿರ್ಮಾನವಾಗಿದೆ. ಇದನ್ನೇ ಲಾಭಮಾಡಿಕೊಳ್ಳುತ್ತಿರುವ ದಲ್ಲಾಳಿಗಳು ಮದುವೆಯನ್ನು ವ್ಯಾಪಾರವಾಗಿ ಬದಲಿಸಿದ್ದಾರೆ. 50 ಸಾವಿದಿಂದ 1 ಲಕ್ಷ ನೀಡಿದರೆ ಮದುವೆಗೆ ಹುಡುಗಿ ಸಿಗುತ್ತಾಳೆ. ಈ ಟ್ರೆಂಡ್ ಈಗ ಹಳ್ಳಿ ಹಾಗೂ ಪಟ್ಟಣಗಳಾದ್ಯಂತ ವ್ಯಾಪಿಸಿದೆ.
 
ಇಲ್ಲಿನ ಬನಿಯಾ, ಜೈನ, ಬ್ರಾಹ್ಮಣ, ಮಹೇಶ್ವರಿ ಪಂಗಡದ ಹುಡುಗರಿಗೆ ಮದುವೆ ವಯಸ್ಸು ಮೀರಿದರೂ ಹುಡುಗಿ ಸಿಗುತ್ತಿಲ್ಲ.  ಇವರು ಬಡವರ ಮನೆಯ ಹುಡುಗಿಯನ್ನು ಆಕೆ ಮನೆಯವರಿಗೆ ದುಡ್ಡುಕೊಟ್ಟು ಮದುವೆಯಾಗುತ್ತಿದ್ದಾರೆ. ಅಲ್ಲದೇ ಮಧ್ಯಪ್ರದೇಶ, ಜಾರ್ಖಂಡ, ಬಿಹಾರದ ಹುಡುಗಿಯರನ್ನೂ ವಿವಾಹವಾಗುತ್ತಿದ್ದಾರೆ. ಹಿಂದೆ ಮಾಡಿದ ಹೆಣ್ಣು ಭ್ರೂಣ ಹತ್ಯೆಯ ಫಲವನ್ನು ಈಗ ಅನುಭವಿಸುತ್ತಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  
ರಾಜಸ್ತಾನ ಹೆಣ್ಣು ಭ್ರೂಣ ಹತ್ಯೆ ವಧುಗಳು ಬರ Bride Available Rs 50 000 To 1 Lakh

ಸುದ್ದಿಗಳು

news

ರಾಜಕೀಯ ವ್ಯವಸ್ಥೆಯೇ ಹಾಳಾಗಿ ಹೋಗಿದೆ: ಎಚ್.ಡಿ.ದೇವೇಗೌಡ ಕಿಡಿ

ಬೆಂಗಳೂರು: ಸರಕಾರದ ಸಂಪೂರ್ಣ ವ್ಯವಸ್ಥೆಯೇ ಹಾಳಾಗಿ ಹೋಗಿದೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ...

news

ಪ್ರಭಾಕರ್ ಭಟ್ ಬಂಧಿಸಿದ್ರೆ ಇಡೀ ರಾಜ್ಯ ಬೆಂಕಿ ಹೊತ್ತಿ ಉರಿಯುತ್ತೆ: ಯಡಿಯೂರಪ್ಪ

ಮಂಗಳೂರು: ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್ ಬಂಧಿಸಿದ್ರೆ ಇಡೀ ರಾಜ್ಯ ಹೊತ್ತಿ ಉರಿಯುತ್ತದೆ ಎಂದು ಬಿಜೆಪಿ ...

news

ಇದು ಶಾಂತಿ ಸಭೆಯಲ್ಲ, ಶಾಂತಿ ಕದಡುವ ಸಭೆ: ಯಡಿಯೂರಪ್ಪ

ಮಂಗಳೂರು: ಇಂದು ನಗರದಲ್ಲಿ ನಡೆಯುತ್ತಿರುವ ಸಭೆ ಶಾಂತಿ ಸಭೆಯಲ್ಲ, ಶಾಂತಿ ಕದಡುವ ಸಭೆ ಎಂದು ಬಿಜೆಪಿ ...

news

‘ತಾಕತ್ತಿದ್ದರೆ ಭಟ್ಟರನ್ನು ಒಮ್ಮೆ ಬಂಧಿಸಿ ನೋಡಿ ಏನಾಗುತ್ತದೆಂದು’

ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಿನ ನಂತರ ಮತ್ತಷ್ಟು ಉದ್ವಿಗ್ನಗೊಂಡಿರುವ ದಕ್ಷಿಣ ...

Widgets Magazine