ಅತ್ಯಾಚಾರ ಮಾಡಿ ಬೆತ್ತಲೆ ವಿಡಿಯೋ ತೋರಿಸಿ 30 ಲಕ್ಷ ದೋಚಿದ..!

ಮುಂಬೈ, ಸೋಮವಾರ, 24 ಜುಲೈ 2017 (11:54 IST)

Widgets Magazine

ವ್ಯಕ್ತಿಯೊಬ್ಬ ಜೀವವಿಮಾ ಏಜೆಂಟ್ ಮಹಿಳೆ ಮೇಲೆ ಅತ್ಯಾಚಾರ ಮಾಡಿ, ಅತ್ಯಾಚಾರದ ಪೋಟೋ ತೆಗೆದು ಅದನ್ನ ತೋರಿಸಿ 30 ಲಕ್ಷ ರೂಪಾಯಿ ದೋಚಿರುವ ಘಟನೆ ಮುಂಬೈನ ಮೇಘ್ವಾಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.


ಅಂಧೇರಿ ನಿವಾಸಿಯಾದ ಜೀವ ವಿಮಾ ಏಜೆಂಟ್ ಮಹಿಳೆಯನ್ನ ಹೋಟೆಲ್`ಗೆ ಕರೆಸಿಕೊಂಡ ವ್ಯಕ್ತಿ ಬಳಿಕ ನಡೆಸಿದ್ದಾನೆ. ಬಳಿಕ ಮಹಿಳೆಯ ಮನೆಗೆ ಬಂದ ಕಾಮುಕ ನಿರಂತರ ಅತ್ಯಾಚಾರ ನಡೆಸಿದ್ದಾನೆ. ಅಷ್ಟು ಸಾಲದೆಂಬಂತೆ ಅತ್ಯಾಚಾರದ ಫೋಟೊ ಕ್ಲಿಕ್ ಮಾಡಿ ಇಟ್ಟುಕೊಂಡು ಗಂಡನಿಗೆ ತೋರಿಸುವುದಾಗಿ ಬೆದರಿಸಿ 30 ಲಕ್ಷ ರೂಪಾಯಿ ಹಣ, ಒಡವೆಗಳನ್ನ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿ ವಿರುದ್ಧ ಅತ್ಯಾಚಾರ, ಸುಲಿಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇದರ ಜೊತೆಗೆ ಆರೋಪಿಯೂ ಮಹಿಳೆಗೆ 30 ಲಕ್ಷ ರೂ. ಚೆಕ್ ಸಹ ನೀಡಿರುವುದು ಹೊಸ ಅನುಮಾನ ಮೂಡಿಸಿದ್ದು, ಇವರ ನಡುವೆ ಮೊದಲೇ ಪರಿಚಯವಿದ್ದು, ಅತ್ಯಾಚಾರವೋ ಸಮ್ಮತಿ ಲೈಂಗಿಕತೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಅತ್ಯಾಚಾರ ಬೆತ್ತಲೆ ವಿಡಿಯೋ ಸುಲಿಗೆ Rape Extortion Naked Video

Widgets Magazine

ಸುದ್ದಿಗಳು

news

ಅಧಿವೇಶನ: ಲೋಕಸಭೆಯಲ್ಲಿ ಗದ್ದಲ ಕೋಲಾಹಲ

ಲೋಕಸಭೆಯ ಅಧಿವೇಶನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಮತ್ತು ಅಡಳಿತ ಪಕ್ಷಗಳ ನಡುವೆ ಗದ್ದಲ, ಕೋಲಾಹಲ ...

news

ಕಾಬೂಲ್ ನಲ್ಲಿ ಉಗ್ರರಿಂದ ಆತ್ಮಾಹುತಿ ಕಾರ್ ಬಾಂಬ್ ದಾಳಿ: 24 ಜನರ ದುರ್ಮರಣ

ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲ್‌ನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು, ಬೆಳಗ್ಗೆ ನಡೆದ ...

news

ಸಾ ರೆ ಗಾ ಮಾ ಪಾ ಮಾಜಿ ಸ್ಪರ್ಧಿ ಝೈನ್‌ ಅಲಿ ನಿಗೂಢ ಸಾವು

ಪಾಕ್‌ ಗಾಯಕ ಹಾಗೂ ಸಾ ರೆ ಗಾ ಮಾ ಪಾ ಮಾಜಿ ಸ್ಪರ್ಧಿ ಝೈನ್‌ ಅಲಿ ಅವರು ಲಾಹೋರ್‌ನಲ್ಲಿನ ತನ್ನ ಸ್ನೇಹಿತರ ...

news

ದೊಕ್ಲಾಮ್`ಗಾಗಿ ಏನು ಬೇಕಾದರೂ ಮಾಡಲು ಸಿದ್ಧ: ಚೀನಾದಿಂದ ಮತ್ತೊಂದು ಉದ್ಧಟತನ

ದೊಕ್ಲಾಮ್ ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣವಿರುವ ಬೆನ್ನಲ್ಲೇ ಏನೇ ಆದರೂ ಚೀನಾದ ಪರಮಾಧಿಕಾರವನ್ನ ...

Widgets Magazine