ಜೈಪುರ : 9ನೇ ತರಗತಿ ವಿದ್ಯಾರ್ಥಿನಿಯನ್ನು ಶಾಲೆಯಿಂದ ಅಪಹರಿಸಿ, ಅತ್ಯಾಚಾರವೆಸಗಿ ಆಕೆಯ ಮನೆಯ ಹೊರಗೆ ಎಸೆದಿರುವ ಘಟನೆ ರಾಜಸ್ಥಾನದ ಡುಂಗರ್ಪುರ ಜಿಲ್ಲೆಯ ಬಿಚಿವಾರಾ ಗ್ರಾಮದಲ್ಲಿ ನಡೆದಿದೆ.