ಮಹಿಳೆಯ ಮೇಲೆ ಪತಿ ಸೇರಿದಂತೆ ಐವರಿಂದ ಅತ್ಯಾಚಾರ

ಉತ್ತರಪ್ರದೇಶ, ಸೋಮವಾರ, 3 ಸೆಪ್ಟಂಬರ್ 2018 (12:01 IST)

: ನಿಖಾ ಹಲಾಲ್ ಎಂಬ ಅನಿಷ್ಟ ಪದ್ಧತಿಯೊಂದರ ನೆಪದಲ್ಲಿ ಮಹಿಳೆಯೊಬ್ಬಳ ಮೇಲೆ ಆಕೆಯ  ಪತಿ ಹಾಗೂ ಪತಿಯ ತಂದೆ ಸೇರಿದಂತೆ ಐವರು ಸಾಮೂಹಿಕ ನಡೆಸಿದ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ.


ನಿಖಾ ಹಲಾಲ್ ಎಂದರೆ ವಿಚ್ಛೇದಿತ ಪತ್ನಿಯನ್ನು ಪತಿ ಮರು ವಿವಾಹವಾಗ ಬಯಸಿದರೆ ಆಕೆ ಇನ್ನೊಬ್ಬನ ಜೊತೆ ಸಂಸಾರ ನಡೆಸಿ ಬರಬೇಕು. ಆದಕಾರಣ ಆತ ತಾನು ಮದುವೆಯಾಗಲು ಆಕೆಗೆ ತನ್ನ ಕುಟುಂಬದ ಇತರೆ ಸದಸ್ಯರೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಹೇಳಿದ್ದ. ಇದಕ್ಕೆ ಆಕೆ ಒಪ್ಪದಿದ್ದಾಗ ಪತಿಯೇ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ ಆಕೆಯ ಮಾವ ಹಾಗೂ ಇತರೆ ಐವರು ಕೂಡ ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ.


ಈ ಘಟನೆಗೆ  ಸಂಬಂಧಿಸಿದಂತೆ ನೊಂದ ಮಹಿಳೆ ಪತಿ, ಮಾವ ಹಾಗೂ ಸಂಬಂಧಿಗಳ ವಿರುದ್ಧ ದೂರು ನೀಡಿದ ಹಿನ್ನಲೆಯಲ್ಲಿ ಇದೀಗ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತನ್ನ ತಲೆ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಂಡ ಮೇಲೂ ಬುದ್ಧಿ ಕಲಿಯದ ಪಾಕ್

ಇಸ್ಲಾಮಾಬಾದ್: ಉಗ್ರರ ನಿಯಂತ್ರಣ ಮಾಡಿ ಎಂದು ಯಾರೇ ಹೇಳಿದರೂ ಕಿವಿ ಮೇಲೆ ಹಾಕಿಕೊಳ್ಳದ ಪಾಕಿಸ್ತಾನಕ್ಕೆ ...

news

ಲೋಕಲ್ ಫೈಟ್ ನಲ್ಲಿ ಕಾಂಗ್ರೆಸ್ ಮುಂದು, ಬಿಜೆಪಿ ಅದರ ಹಿಂದೆ

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಸದ್ಯದ ಫಲಿತಾಂಶದ ಪ್ರಕಾರ ಕಾಂಗ್ರೆಸ್ ...

news

ಪ್ರಿಯಾಂಕಾ ಚೋಪ್ರಾ ಸೊಸೆಯಾಗಿ ಬರುವ ಮೊದಲೇ ಭಾವೀ ಮಾವನಿಗೆ ಇದೆಂಥಾ ಗತಿ ನೋಡಿ!

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗಷ್ಟೇ ನಿಕ್ ಜಾನ್ಸ್ ಜತೆ ವಿವಾಹ ನಿಶ್ಚಿತಾರ್ಥ ...

news

ಕೂದಲು ಉದುರಿತೆಂದು ಈಕೆ ಮಾಡಿದ ಅನಾಹುತವೇನು ಗೊತ್ತಾ?!

ಬೆಂಗಳೂರು: ಹೆಣ್ಣಿಗೆ ಕೂದಲೇ ಸೌಂದರ್ಯ. ಹಾಗಂತ ಕೂದಲು ಉದುರಿದರೆ ಅದು ಮರಳಲು ಹಲವು ದಾರಿಗಳಿವೆ. ಆದರೆ ಈ ...

Widgets Magazine