ಮದುವೆ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆಸಿಡ್ ದಾಳಿ

ಅಸ್ಸಾಂ, ಬುಧವಾರ, 10 ಅಕ್ಟೋಬರ್ 2018 (08:02 IST)

ಅಸ್ಸಾಂ: ಮದುವೆ ಸಂಬಂಧ ನಿರಾಕರಿಸಿದ ತಪ್ಪಿಗೆ ಈ ಯುವತಿ ಇದೀಗ ಜೀವನಪರ್ಯಂತ ಕೊರಗುವಂತೆ  ಈ ದುರುಳರು ಮಾಡಿದ್ದಾರೆ.
 
ಅಸ್ಸಾಂನ ಲಕ್ಷ್ಮೀಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮದುವೆ ಸಂಬಂಧ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ವ್ಯಕ್ತಿಯೊಬ್ಬ ಆಸಿಡ್ ದಾಳಿ ಮಾಡಿದ್ದಾನೆ.
 
ಕಾಲೇಜಿನಿಂದ ಮರಳುತ್ತಿದ್ದ ಬಲವಂತವಾಗಿ ಕಾರಿನೊಳಗೆ ಎಳೆದೊಯ್ದ ಯುವಕ ಯುವತಿ ಮೇಲೆ ಆಸಿಡ್ ಎರಚಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದೀಗ ಯುವತಿಯ ಮುಖ ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿಯನ್ನು ಬಂಧಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬ್ರಿಟನ್ ಸಂಸದರ ಕಚೇರಿಯಲ್ಲಿ ಕಸ ನಿರ್ವಹಣೆ ಮಾಡುವವರಿಗೆ ಏನೇನು ಸಿಗುತ್ತಿದೆ ಗೊತ್ತಾ?!

ಲಂಡನ್: ನಮ್ಮ ದೇಶದ ರಾಜಕೀಯ ನಾಯಕರು ಹಾದಿ ತಪ್ಪುತ್ತಿದ್ದಾರೆ ಎಂದು ನಾವು ಅಂದುಕೊಂಡಿದ್ದರೆ ಬ್ರಿಟನ್ ...

news

ಬ್ಲೂವೆಲ್ ಗೇಮ್ ಗೆ ಬಾಲಕ ಬಲಿ: ಶಂಕೆ

ಬ್ಲೂವೆಲ್ ಗೇಮ್ ಗೆ ಬಾಲಕನೊಬ್ಬ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.

news

ಬ್ಯಾಂಕ್ ಖಾತೆ ತೆರೆಯಲು ಅವಕಾಶ ನೀಡುವಂತೆ ಆಗ್ರಹ

ಕಲಬುರಗಿ ಚಿಂಚೋಳಿ ತಾಲ್ಲೂಕಿನ ಕೋಡ್ಲಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕೋಡ್ಲಿ ಪ್ರಗತಿ ಕೃಷ್ಣ ಗ್ರಾಮೀಣ ...

news

ವಾಲ್ಮೀಕಿ ನಾಯಕರ ಹೋರಾಟ ರದ್ದಾಗದಿದ್ದರೆ ಗೊಂಡ ಸಂಘದಿಂದ ಪ್ರತಿ ಹೋರಾಟ

ಕುರುಬ ಸಮಯದಾಯಕ್ಕೆ ಸುಳ್ಳು ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಕೊಡುವುದನ್ನು ವಿರೋಧಿಸಿ ಅಕ್ಟೋಬರ್ 16 ...

Widgets Magazine