ಆನ್`ಲೈನ್`ನಲ್ಲಿ ಊಹಾಪೋಹಗಳಿಗೆ ಎಡೆಮಾಡಿದ ಫೋಟೋ..!

ನವದೆಹಲಿ, ಗುರುವಾರ, 21 ಸೆಪ್ಟಂಬರ್ 2017 (15:56 IST)

ಹುಡುಗಿಯೊಬ್ಬಳ ಜೊತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಣಿಸಿಕೊಂಡಿರುವ ಫೋಟೋವೊಂದು ಇನ್`ಸ್ಟಾಗ್ರಾಮ್`ನಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಹಲವು ಊಹಾಪೋಹಗಳಿಗೆ ಇಂಬು ನೀಡುತ್ತಿದೆ.
 


ಹೌದು, ಸ್ಪ್ಯಾನಿಷ್-ಆಸ್ಟ್ರೇಲಿಯನ್ ನಟಿ ನಥಾಲಿಯಾ ರಾಮೋಸ್ ಇನ್`ಸ್ಟಾಗ್ರಾಮ್`ನಲ್ಲಿ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಕಳೆದ ರಾತ್ರಿ ರಾಹುಲ್ ಗಾಂಧಿ ಅವರನ್ನ ಭೇಟಿಯಾದೆ. ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದು ಪೋಸ್ಟ್ ಮಾಡಿದ್ದು, ವದಂತಿಗಳಿಗೆ ಎಡೆ ಮಾಡಿದೆ. ಈ ಬಗ್ಗೆ ಟ್ವಿಟ್ಟರ್`ನಲ್ಲಿ ಪ್ರತಿಕ್ರಿಯೆಗಳು ಬಂದಿದ್ದು, ನಿಮಗೆ ಮುಂದಿನ ಭಾರತದ ಪ್ರಧಾನಿಯಾಗುವ ಕನಸು ಕಾಣುವ ಹಕ್ಕಿದೆ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
 
ಯಾರು ಈ ನಥಾಲಿಯಾ..?: ನಥಾಲಿಯಾ ನೊರಹ್ ರಾಮೊಸ್ ಸ್ಪ್ಯಾನಿಷ್-ಆಸ್ಟ್ರೇಲಿಯನ್ ನಟಿ. ಅಮೆರಿಕ ನಾಗರೀಕತ್ವ ಪಡೆದಿರುವ ಈಕೆ 2007ರಲ್ಲಿ ಬ್ರಾಟ್ಜ್ ಚಿತ್ರದಲ್ಲಿ ನಿರ್ವಹಿಸಿದ್ದ ಯಾಸ್ಮಿನ್ ಪಾತ್ರ ಭಾರೀ ಸುದ್ದಿ ಮಾಡಿತ್ತು. ಇದರ ಜೊತೆಗೆ ಕೆಲ ಟೆಲಿವಿಜನ್ ಕಾರ್ಯಕ್ರಮಗಳಲ್ಲೂ ನಥಾಲಿಯಾ ಹೆಸರು ಮಾಡಿದ್ದಾರೆ. ನಥಾಲಿಯಾ ತಾಯಿ ಆಸ್ಟ್ರೇಲಿಯಾದವರಾಗಿದ್ದು, ತಂದೆ ಸ್ಪ್ಯಾನಿಷ್ ಪಾಪ್ ಸಿಂಗರ್.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಸ್‌,ಎಂ, ಕೃಷ್ಣ ಸೇರ್ಪಡೆ ಬಿಜೆಪಿಗೆ ಲಾಭವಾಗದಿದ್ದರಿಂದ ಐಟಿ ದಾಳಿ: ಗುಂಡೂರಾವ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಯಾವುದೇ ಲಾಭವಾಗದಿರುವ ...

news

ಇದೀಗ, ಮದ್ಯ ಖರೀದಿಸಲು ಆಧಾರ ಕಾರ್ಡ್ ಬೇಕಂತೆ...!

ನವದೆಹಲಿ: ಮುಂದಿನ ಬಾರಿ ನೀವು ಹೈದರಾಬಾದ್‌ನಲ್ಲಿರುವ ಪಬ್‌ಗೆ ಹೋದಲ್ಲಿ ನಿಮ್ಮ ಆಧಾರ್ ಕಾರ್ಡ್ ...

news

ಕುಡಿದ ಮತ್ತಿನಲ್ಲಿ ಉಬೇರ್ ಕಾರು ಚಾಲಕನ ಮೇಲೆ ಹಲ್ಲೆ ನಡಿಸಿದ ನಟಿಯ ಬಂಧನ

ಕೊಚ್ಚಿ: ಮದ್ಯ ಸೇವಿಸಿದ ಮತ್ತಿನಲ್ಲಿ ಉಹೇರ್ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಟಿವಿ ...

news

ರೌಡಿಶೀಟರ್ ನಾಗರಾಜ್, ಮಕ್ಕಳಿಗೆ ಹೈಕೋರ್ಟ್`ನಿಂದ ಜಾಮೀನು

ಪೊಲೀಸ್ ದಾಳಿ ವೇಳೆ ಮನೆಯಲ್ಲಿ ಕೋಟಿ ಕೋಟಿ ನಿಷೇಧಿತ ನೋಟು ಪತ್ತೆಯಾಗಿ ಬಂಧನಕ್ಕೀಡಾಗಿದ್ದ ರೌಡಿ ಶೀಟರ್ ...

Widgets Magazine
Widgets Magazine