ದಿಗ್ವಿಜಯ್ ಸಿಂಗ್ ಬಳಿಕ ಇನ್ನೊಬ್ಬ ಕಾಂಗ್ರೆಸ್ ನಾಯಕನಿಂದ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಟೀಕೆ

ನವದೆಹಲಿ, ಸೋಮವಾರ, 18 ಸೆಪ್ಟಂಬರ್ 2017 (10:09 IST)

Widgets Magazine

ನವದೆಹಲಿ: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅಸಭ್ಯ ಪದ ಬಳಸಿ ಟ್ವೀಟ್ ಮಾಡಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು. ಇದೀಗ ಮತ್ತೊಬ್ಬ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಸರದಿ.


 
ಮಾಜಿ ಸಚಿವರೂ ಆಗಿರುವ ತಿವಾರಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಮೋದಿ ಜನ್ಮ ದಿನದಂದೇ ಅಸಭ್ಯ ಪದ ಬಳಸಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ದೇಶ ಭಕ್ತಿ ಬಗ್ಗೆ ಮಹಾತ್ಮಾ ಗಾಂಧಿಯವರಿಂದ ಕಲಿಯಬೇಕಾಗಿಲ್ಲ ಎಂಬ ಟ್ವೀಟ್ ಗೆ ಪ್ರತಿಕ್ರಿಯಿಸುವಾಗ ತಿವಾರಿ ಎಲ್ಲೆ ಮೀರಿದ್ದಾರೆ.
 
ನರೇಂದ್ರ ಮೋದಿ ಹೇಗೆ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಗೊತ್ತಿದೆ. ಅವರಿಗೆ ಮಹಾತ್ಮಾ ಗಾಂಧಿಯೂ ದೇಶಭಕ್ತಿ ಕಲಿಸಲಾಗದು ಎಂಬ ಅರ್ಥದಲ್ಲಿ ಟ್ವೀಟ್ ಮಾಡಿರುವ ತಿವಾರಿ ಕಟು ಪದ ಬಳಸಿದ್ದಾರೆ. ಅಲ್ಲದೆ ವಿದೇಶ ಪ್ರವಾಶ ಮಾಡಿದ್ದಾಗ ಮೋದಿ ಅಲ್ಲಿನ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ತಿವಾರಿ ಈ ಟ್ವೀಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
 
ಇದನ್ನೂ ಓದಿ… ದರುಶನ ಕೊಡು ಅನಂತಪದ್ಮನಾಭ…! ಖ್ಯಾತ ಗಾಯಕ ಯೇಸುದಾಸ್ ಮನವಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ದಿಗ್ವಿಜಯ್ ಸಿಂಗ್ ಮನೀಶ್ ತಿವಾರಿ ಪ್ರಧಾನಿ ಮೋದಿ ಟ್ವಿಟರ್ ಕಾಂಗ್ರೆಸ್ ರಾಷ್ಟ್ರೀಯ ಸುದ್ದಿಗಳು Twitter Congress Manish Tiwari Pm Modi Digvijay Singh National News

Widgets Magazine

ಸುದ್ದಿಗಳು

news

ದಕ್ಷಿಣ ಭಾರತದಲ್ಲೀಗ ಹುಯ್ಯೋ ಹುಯ್ಯೋ ಮಳೆರಾಯ!

ಬೆಂಗಳೂರು: ಇದುವರೆಗೆ ಮಳೆಯಿಲ್ಲ.. ಬರ.. ಎಂದು ವರುಣ ದೇವನಿಗೆ ಹಿಡಿಶಾಪ ಹಾಕುತ್ತಿದ್ದ ಮಂದಿಗೆ ಇದೀಗ ...

news

ಲಂಚದ ವಿಡಿಯೋ ವೈರಲ್: ಸಂಚಾರಿ ಪೊಲೀಸರಿಗೆ ರಾಮಲಿಂಗಾರೆಡ್ಡಿ ತರಾಟೆ

ಬೆಂಗಳೂರು: ಸಂಚಾರಿ ಪೊಲೀಸರು ಲಂಚ ಪಡೆಯುತ್ತಿರುವ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಗೃಹಸಚಿವ ...

news

ದಲಿತ ಮುಖಂಡ, ಬಿಜೆಪಿ ಲೀಡರ್ ಪುತ್ರನಿಂದ ಪೊಲೀಸರ ಮೇಲೆ ಹಲ್ಲೆ..?

ಬೆಂಗಳೂರು: ದಲಿತ ಸಂಘಟನೆ ಮುಖಂಡ ಮತ್ತು ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ...

news

ಬಿಜೆಪಿ 1 ತಿಂಗಳಲ್ಲಿ ಮಾಡುವ ವೆಚ್ಚಕ್ಕಿಂತ ಹೆಚ್ಚಿನ ಹಣದ ಮದ್ಯವನ್ನು ನಾವು ದಿನಾ ಸೇವಿಸುತ್ತೇವೆ: ರಾಜಭರ್

ಮಹುವಾ(ಉತ್ತರಪ್ರದೇಶ): ಉತ್ತರಪ್ರದೇಶದಲ್ಲಿ ಬಿಜೆಪಿ ಒಂದು ತಿಂಗಳಿಗೆ ಎಷ್ಟು ಹಣ ವೆಚ್ಚ ಮಾಡುತ್ತದೆಯೋ ...

Widgets Magazine