ಆಕೆ ತೀರಿಕೊಂಡು ಐದು ವರ್ಷ ಕಳೆದರೂ ಹೋಟೆಲ್ ಕೊಠಡಿಗೆ ಇನ್ನೂ ಬೀಗ!

NewDelhi, ಭಾನುವಾರ, 16 ಜುಲೈ 2017 (07:18 IST)

ನವದೆಹಲಿ: ಕಾಂಗ್ರೆಸ್ ನಾಯುಕ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ಕೊಠಡಿಯಲ್ಲಿ ಅಸಹಜವಾಗಿ ಸಾವನ್ನಪ್ಪಿ ಐದು ವರ್ಷ ಕಳೆದಿದೆ. ಹಾಗಿದ್ದರೂ ಆ ಕೊಠಡಿಯನ್ನು ಇನ್ನೂ ತೆರವುಗೊಳಿಸಲು ಪೊಲೀಸರು ಒಪ್ಪುತ್ತಿಲ್ಲ.


 
ಒಂದೋ ಆ ಕೊಠಡಿಯನ್ನು ಬೀಗ ತೆಗೆಯಲು ಬಿಡಿ ಇಲ್ಲದಿದ್ದರೆ, ದಿನದ ಬಾಡಿಗೆ ಪಾವತಿಸಿ ಎಂದು ಹೋಟೆಲ್ ಆಡಳಿತ ಮಂಡಳಿ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ಪೊಲೀಸರು ಆ ಕೊಠಡಿಯ ಬೀಗ ಮುದ್ರೆ ತೆಗೆಯಲು ಒಪ್ಪುತ್ತಿಲ್ಲ. ಇನ್ನೂ ಆ ಸಾವಿನ ರಹಸ್ಯ ಬೇಧಿಸಲೂ ಅವರಿಂದ ಸಾಧ್ಯವಾಗಿಲ್ಲ.
 
2014 ರ ಜನವರಿಯಲ್ಲಿ ದೆಹಲಿ ಪೊಲೀಸರು ಈ ಕೊಠಡಿಯನ್ನು ಮುಚ್ಚಿದ್ದರು. ಇದೀಗ ಇನ್ನೂ ಪ್ರಕರಣ ಮುಕ್ತಾಯ ಕಾಣದ ಹಿನ್ನಲೆಯಲ್ಲಿ ಆ ಕೊಠಡಿಯನ್ನು ಬಾಗಿಲು ತೆರೆಯಲಾಗದು ಎಂದು ಪೊಲೀಸರು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ಯಾವುದೇ ತನಿಖಾ ತಂಡವೂ ಈ ಕೊಠಡಿಗೆ ಬಂದಿಲ್ಲ. ಸದಾ ಬೀಗ ಹಾಕಿಕೊಂಡು ಇರುವುದರಿಂದ ನಮಗೆ ನಷ್ಟವಾಗುತ್ತಿದೆ ಎಂದು ಹೋಟೆಲ್ ಮಾಲಿಕರು ನ್ಯಾಯಾಲಯದ ಮೊರೆ ಹೋಗಿದ್ದರು.
 
ಇದನ್ನೂ ಓದಿ.. ನೀರ್ ದೋಸೆ ತಿಂದು ಲೇಡೀಸ್ ಟೈಲರ್ ಹಿಂದೆ ಓಡಿದ ಸ್ಯಾಂಡಲ್ ವುಡ್ ಸ್ಟಾರ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡಿಐಜಿ ರೂಪಾ, ಜೈಲು ಅಧೀಕ್ಷಕ ಕೃಷ್ಣಕುಮಾರ್ ಮಧ್ಯೆ ವಾಗ್ವಾದ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಡಿಐಜಿ ರೂಪಾ ಮೌಡ್ಗಿಲ್, ಜೈಲು ಅಧೀಕ್ಷಕ ಕೃಷ್ಣಕುಮಾರ್ ...

news

ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಗುವಷ್ಟು ಮತಗಳು ಬಿಜೆಪಿ ಮುಖಂಡರಿಗೆ ಸಿಗೋಲ್ಲ: ಖಾದರ್

ಮಂಗಳೂರು: ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಗುವಷ್ಟು ಮತಗಳು ಬಿಜೆಪಿ ಮುಖಂಡರಿಗೆ ಸಿಗೋಲ್ಲ ಎಂದು ಸಚಿವ ...

news

ಬೆಂಕಿ ಹೇಳಿಕೆ ಬಿಎಸ್‌ವೈ ವಿರುದ್ಧ ದೂರು ದಾಖಲು

ಬೆಂಗಳೂರು: ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್‌ರನ್ನು ಬಂಧಿಸಿದಲ್ಲಿ ರಾಜ್ಯವೇ ಹೊತ್ತಿ ಉರಿಯುತ್ತದೆ ...

news

ಸರಕಾರದ ಭ್ರಷ್ಟಾಚಾರ ಸಾಬೀತುಪಡಿಸಿ: ಕಮಲ್‌ಹಾಸನ್‌ಗೆ ಸಚಿವನ ಸವಾಲ್

ಕೊಯಿಮುತ್ತೂರ್: ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎನ್ನುವ ಸ್ಟಾರ್ ನಟ ಕಮಲ್ ಹಾಸನ್ ಹೇಳಿಕೆಗೆ ...

Widgets Magazine