Widgets Magazine

ತಮಿಳುನಾಡು ಆಯ್ತು, ಇನ್ನು ಕೇರಳದಲ್ಲೂ ಪೆಪ್ಸಿ ಸಿಗಲ್ಲ?

Tiruvananthapuram, ಗುರುವಾರ, 9 ಮಾರ್ಚ್ 2017 (10:51 IST)

Widgets Magazine

ತಿರುವನಂತರಪುರಂ: ತಮಿಳುನಾಡಿನಲ್ಲಿ ಈಗಾಗಲೇ ಪೆಪ್ಸಿ, ಕೋಕೋ ಕೋಲಾದಂತಹ ತಂಪು ಪಾನೀಯಗಳನ್ನು ನಿಷೇಧಿಸಿಲಾಗಿದೆ. ಇನ್ನು, ಇದು ಕೇರಳದಲ್ಲೂ ನಿಷೇಧವಾಗುವ ಸಾಧ್ಯತೆಯಿದೆ.


 
ಜಲಮೂಲಗಳನ್ನು ಬರಿದಾಗಿಸುತ್ತದೆ ಎನ್ನುವ ಕಾರಣಕ್ಕೆ ತಮಿಳುನಾಡಿನಲ್ಲಿ  ಈ ತಂಪು ಪಾನೀಯಗಳು ನಿಷೇಧವಾಗಿದೆ. ಇದೀಗ ಕೂಡಾ ಪೆಪ್ಸಿ ಕಂಪನಿಯ ನೀರು ಬಳಕೆ ಮೇಲೆ ನಿರ್ಬಂಧ ಹೇರಲು ಮುಂದಾಗಿದೆ.
 
ಈ ಬಗ್ಗೆ ಕೇರಳ ನೀರಾವರಿ ಸಚಿವ ಮ್ಯಾಥ್ಯೂ ಟಿ ಥಾಮಸ್ ವಿಧಾನಸಭೆಯಲ್ಲಿ ಸೂಚನೆ ನೀಡಿದ್ದಾರೆ. ಈ ಬಗ್ಗೆ ಈಗಾಗಲೇ ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ ಪೆಪ್ಸಿ ಕಂಪನಿಗೆ ಕಡಿಮೆ ನೀರು ಬಳಸುವಂತೆ ನೋಟೀಸು ನೀಡಿದೆಯಂತೆ. ಮುಂದಿನ ದಿನದಲ್ಲಿ ಸಂಪೂರ್ಣವಾಗಿ ಇದನ್ನು ನಿಷೇಧಿಸಿದರೂ, ಅನುಮಾನವಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

ವೈದ್ಯರ ಉಡುಗೆ ತೊಟ್ಟು ಆಸ್ಪತ್ರೆಯಲ್ಲಿ ಮಾರಣಹೋಮ

ಅಫಘಾನಿಸ್ತಾನದಲ್ಲಿ ಐಸಿಸ್ ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, ಮಿಲಿಟರಿ ಆಸ್ಪತ್ರೆಯೊಳಗೆ ಗುರುವಾರ ...

news

ಇಂದು ದ್ವಿತೀಯ ಪಿಯುಸಿ ಪರೀಕ್ಷೆ, ಚುನಾವಣಾ ಮಾದರಿಯಲ್ಲಿ ಬಿಗಿಭದ್ರತೆ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಚುನಾವಣಾ ಮಾದರಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ...

news

ಮಾಜಿ ಶಾಸಕನಿಗೆ ಸೇರಿದ ವಸತಿಶಾಲೆಯಲ್ಲಿ ಮೂವರು ವಿದ್ಯಾರ್ಥಿಗಳ ಸಾವು

ಮಾಜಿ ಶಾಸಕ ಕಿರಣ್ ಕುಮಾರ್ ಅವರಿಗೆ ಸೇರಿರುವ ತುಮಕೂರಿನ ಚಿಕ್ಕನಾಯಕನಹಳ್ಳಿ ಹುಳಿಯಾರ್‌ನಲ್ಲಿರುವ ...

news

ಪಂಚರಾಜ್ಯಗಳ ಮತದಾನ ಸಂಪೂರ್ಣ

ಐದು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಬಹುಹಂತದ ಮತದಾನ ಬುಧವಾರ ಕೊನೆಗೊಂಡಿದೆ. ಮಾರ್ಚ್ 11 ಶನಿವಾರ ಫಲಿತಾಂಶ ...

Widgets Magazine Widgets Magazine