Widgets Magazine
Widgets Magazine

ಬಿಹಾರ ರಾಜಕೀಯದಲ್ಲಿ ಮತ್ತೆ ಹೈಡ್ರಾಮಾ

ಪಾಟ್ನಾ, ಶುಕ್ರವಾರ, 28 ಜುಲೈ 2017 (10:55 IST)

Widgets Magazine

ಪಾಟ್ನಾ: ಆರ್ ಜೆಡಿಗೆ ಸಡ್ಡು ಹೊಡೆದು ಬಿಜೆಪಿ ಜತೆ ಸಖ್ಯ ಬೆಳೆಸಿ ಸರ್ಕಾರ ರಚಿಸಿರುವ ಜೆಡಿಯು ನಾಯಕ ಸಿಎಂ ನಿತೀಶ್ ಕುಮಾರ್ ಇಂದು ವಿಶ್ವಾಸಮತ ಯಾಚನೆ ಮಾಡುತ್ತಿದ್ದಾರೆ. ವಿಶೇಷವೆಂದರೆ ವಿಶ್ವಾಸಮತ ಯಾಚನೆಗೆ ಮೊದಲು ಬಿಹಾರ ರಾಜಕೀಯದಲ್ಲಿ ಹೈ ಡ್ರಾಮವೇ ನಡೆದಿದೆ.


 
ಒಂದೆಡೆ ನಿತೀಶ್ ನಡೆಗೆ ಮಿತ್ರ ಶರದ್ ಯಾದವ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ವಿರೋಧಿ ಕಾಂಗ್ರೆಸ್  ಪಕ್ಷದ ಬಹುತೇಕ ಶಾಸಕರು ನಿತೀಶ್ ಕುಮಾರ್ ಗೆ ಬೆಂಬಲ ನೀಡಲು ಮುಂದಾಗಿದ್ದಾರೆ.
 
ಒಂದೆಡೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿತೀಶ್ ಆರ್ ಜೆಡಿ ಕೈಕೊಟ್ಟು ಬಿಜೆಪಿ ಸಖ್ಯ ಬೆಳೆಸಿರುವುದನ್ನು ಅಕ್ರಮ ಎಂದು ಜರೆಯುತ್ತಿದ್ದರೆ, ಅವರದೇ ಪಕ್ಷದ ಶಾಸಕರು ಬೆಂಬಲ ಸೂಚಿಸುತ್ತಿರುವುದು ಕಾಂಗ್ರೆಸ್ ಗೆ ಮುಜುಗರ ತರಲಿದೆ.
 
ಇದನ್ನೂ ಓದಿ..  ಪರಪ್ಪನ ಅಗ್ರಹಾರ ಕರ್ಮಕಾಂಡಕ್ಕೆ ಬಿಗ್ ಟ್ವಿಸ್ಟ್!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪರಪ್ಪನ ಅಗ್ರಹಾರ ಕರ್ಮಕಾಂಡಕ್ಕೆ ಬಿಗ್ ಟ್ವಿಸ್ಟ್!

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆಯುತ್ತಿದೆ ಮತ್ತು ಶಶಿಕಲಾ ನಟರಾಜನ್ ರಿಂದ ಲಂಚ ...

news

2002 ರಲ್ಲಿ ಭಾರತ ವಿರುದ್ಧ ಅಣ್ವಸ್ತ್ರ ಪ್ರಯೋಗಿಸಲು ಪ್ಲ್ಯಾನ್ ಮಾಡಿದ್ದ ಮುಷರಫ್!

ಲಾಹೋರ್: ಕಾರ್ಗಿಲ್ ಯುದ್ಧ ಹೇರಲು ಪ್ರಮುಖ ಕಾರಣರಾಗಿದ್ದ ಪಾಕಿಸ್ತಾನದ ಅಂದಿನ ಮಿಲಿಟರಿ ಮುಖ್ಯಸ್ಥ ಹಾಗೂ ...

news

ರಸ್ತೆಯಲ್ಲೇ ಪೊಲೀಸಪ್ಪನಿಗೆ ಮಹಿಳೆಯ ಕಿಸ್ಸಿಂಗ್..!

ಕೋಲ್ಕೊತ್ತಾ: ಒಳಗೆ ಸೇರಿದರೆ ಗುಂಡು ಎಂದು ಮಾಲಾಶ್ರೀ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದನ್ನು ನಾವು ...

news

ಜಗತ್ತಿನ ಅತೀ ಶ್ರೀಮಂತರ ಪಟ್ಟಿ ಬಿಡುಗಡೆ: ಬಿಲ್ ಗೇಟ್ಸ್ ಹಿಂದಿಕ್ಕಿದ ಅಮೆಜಾನ್ ಸಿಇಓ

ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ...

Widgets Magazine
Widgets Magazine Widgets Magazine