ಲಾಲೂ ಪ್ರಸಾದ್ ಯಾದವ್ ಪುತ್ರನ ವಿವಾಹಕ್ಕೆ ಅಣಿಯಾದ ಐಶ್ವರ್ಯಾ ರೈ!

ಪಾಟ್ನಾ, ಶುಕ್ರವಾರ, 6 ಏಪ್ರಿಲ್ 2018 (09:57 IST)


ಪಾಟ್ನಾ: ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರೀ ದೇವಿ ಪುತ್ರ ತೇಜ್ ಪಾಲ್ ಯಾದವ್ ನಿಶ್ಚಯವಾಗಿದ್ದು ಹುಡುಗಿ ಯಾರು ಗೊತ್ತೇ? ಐಶ್ವರ್ಯಾ ರೈ!!
 
ಅರೇ.. ಐಶ್ವರ್ಯಾ ಅದಾಗಲೇ ಬಚ್ಚನ್ ಬಹು ಆಗಿ ಮುದ್ದಿನ ಮಗಳು, ಪತಿ ಜತೆ ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಇವರಿಗೇಕೆ ಬಂತು ಇಂತಹಾ ಬುದ್ಧಿ ಎಂದು ನಿಮಗೆ ಅಚ್ಚರಿಯಾಗಬಹುದು. ಆದರೆ ತೇಜ್ ಪಾಲ್ ವಿವಾಹವಾಗುತ್ತಿರುವ ಐಶ್ವರ್ಯಾ ರೈ, ಬಚ್ಚನ್ ಬಹು ಅಲ್ಲ!
 
ತೇಜ್ ಪಾಲ್ ನಿಶ್ಚಿತಾರ್ಥ ಮಾಡಿಕೊಂಡಿರುವ ಹುಡುಗಿ ಹೆಸರು ಐಶ್ವರ್ಯಾ ರೈ. ಈಕೆ ಪಾಟ್ನಾ ಮೂಲದವಳು. ಚಂದ್ರಿಕಾ ಪ್ರಸಾದ್ ರೈ ಎಂಬವರ ಪುತ್ರಿ. ಮೇ 12 ರಂದು ಈ ವಿವಾಹ ಸಮಾರಂಭ ನಡೆಯಲಿದ್ದು, ವಿವಾಹಕ್ಕೆ ರಾಜಕೀಯ ಕ್ಷೇತ್ರದ ಘಟಾನುಘಟಿಗಳು ಆಗಮಿಸುವ ನಿರೀಕ್ಷೆಯಿದೆ. ಈಗಾಗಲೇ ರಾಬ್ರೀ ದೇವಿ ಮದುವೆಯ ತಯಾರಿಯಲ್ಲಿ ತೊಡಗಿದ್ದಾರಂತೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹೆಚ್.ಡಿ.ದೇವೇಗೌಡರ ಆರೋಪಕ್ಕೆ ತೀರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ನೀತಿ ಸಂಹಿತೆ ಜಾರಿಯಾದ ಬಳಿಕವೂ ಸರ್ಕಾರ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ತಮಗೆ ...

news

ಡ್ರಗ್ಸ್ ಕಳ್ಳ ಸಾಗಣೆಯಲ್ಲಿ ಪಾಕಿಸ್ತಾನಿಯರ ಸಂಖ್ಯೆ ಹೆಚ್ಚಳ; ದುಬೈ ರಾಷ್ಟ್ರಗಳಿಗೆ ಅಪಾಯ!

ದುಬೈ : ದುಬೈಗೆ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುತ್ತಿರುವ ಪಾಕಿಸ್ಥಾನೀಯರ ಸಂಖ್ಯೆ ಇತ್ತೀಚೆಗೆ ...

news

ನಿಂಬೆ ಹಣ್ಣಿನ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸಂಸದ ಪ್ರತಾಪ್ ಸಿಂಹ

ಬೆಂಗಳೂರು: ನಿಂಬೆ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಪ್ರಚಾರ ಮಾಡುವ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ...

news

ಏಪ್ರಿಲ್ 12 ರಂದು ಕರ್ನಾಟಕ ಬಂದ್

ಬೆಂಗಳೂರು: ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಒತ್ತಾಯಿಸಿ ಇಂದು ತಮಿಳುನಾಡು ಬಂದ್ ಗೆ ಡಿಎಂಕೆ ...

Widgets Magazine
Widgets Magazine