ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿರುವ ಅಖಿಲೇಶ್ ಯಾದವ್

NewDelhi, ಶನಿವಾರ, 11 ಮಾರ್ಚ್ 2017 (10:48 IST)

Widgets Magazine

ನವದೆಹಲಿ: ಚುನಾವಣೆ ಫಲಿತಾಂಶಗಳು ಬಿಜೆಪಿಗೆ ಸ್ಪಷ್ಟ ಮುನ್ನಡೆ ತೋರಿಸುತ್ತಿದ್ದಂತೆ, ಇತ್ತ ಸಿಎಂ ಅಖಿಲೇಶ್ ಯಾದವ್ ತಮ್ಮ ಸ್ಥಾನಕ್ಕೆ ಇಂದು ಮಧ್ಯಾಹ್ನ ರಾಜೀನಾಮೆ ಸಲ್ಲಿಸಲಿರುವ ಸಾಧ್ಯತೆ ಕಂಡುಬರುತ್ತಿದೆ.


 
ಒಟ್ಟು 403 ಸ್ಥಾನಗಳ ಪೈಕಿ ಬಿಜೆಪಿ ಮುನ್ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತ ಸಾಧಿಸುವತ್ತ ಸಾಗಿದೆ. ಆಡಳಿತಾರೂಢ ಇನ್ನೂ 100 ಸ್ಥಾನಗಳಲ್ಲೂ ಮುನ್ನಡೆ ಸಾಧಿಸಿಲ್ಲ.
 
ಹೀಗಾಗಿ 26 ವರ್ಷಗಳ ನಂತರ ಬಿಜೆಪಿ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಹಾಲಿ ಸಿಎಂ ಅಖಿಲೇಶ್ ಯಾದವ್  ಸೋಲಿನ ಹೊಣೆ ಹೊತ್ತು ಇಂದು ಮಧ್ಯಾಹ್ನವೇ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುತ್ತಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷ ಉತ್ತರ ಪ್ರದೇಶ ಚುನಾವಣೆ ಬಿಜೆಪಿ ರಾಷ್ಟ್ರೀಯ ಸುದ್ದಿಗಳು Akhilesh Yadav Samajwadi Party Nationale News Utthara Pradesh Election

Widgets Magazine

ಸುದ್ದಿಗಳು

news

ಯುಪಿ, ಉತ್ತರಾಖಂಡ್`ನಲ್ಲಿ ಅರಳಿದ ಕಮಲ, ಪಂಜಾಬ್, ಗೋವಾದಲ್ಲಿ `ಕೈ’ ಕಮಾಲ್

ಉತ್ತರಪ್ರದೇಶದಲ್ಲಿ ಮತ್ತೆ ಪ್ರಧಾನಮಂತ್ರಿ ನರೇಂದ್ರಮೋದಿ ಹವಾ ಕಂಡುಬಂದಿದೆ. ಲೋಕಸಭಾ ಚುನಾವಣೆಯಲ್ಲಿ ...

news

ಮದರ್ ಡೈರಿ ಕೊಳ್ಳುಗರೇ? ಈ ಸುದ್ದಿ ತಪ್ಪದೇ ಓದಿ

ನವದೆಹಲಿ: ನೀವು ಮದರ್ ಡೈರಿ ಉತ್ಪನ್ನ ಕೊಳ್ಳುವವರೇ? ಹಾಗಿದ್ದರೆ ಇದನ್ನು ತಪ್ಪದೇ ಗಮನಿಸಿ. ಮದರ್ ಡೈರಿ ...

news

ಮಕ್ಕಳ ಊಟದಲ್ಲಿ ವಿಷ ಬೆರೆತಿದ್ದು ಸಾಬೀತು..? ವಿಷ ಹಾಕಿದ್ಯಾರು..?

ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ತುಮಕೂರಿನ ವಿದ್ಯಾವಾರಿಧಿ ವಸತಿ ಶಾಲೆಯಲ್ಲಿ ಊಟ ಸೇವಿಸಿ ಮೂವರು ...

news

ಅಖಿಲೇಶ್ ಯಾದವ್ ಗೆ ಆರಂಭಿಕ ಮುನ್ನಡೆ

ನವದೆಹಲಿ: ಪಂಚ ರಾಜ್ಯ ಚುನಾವಣೆಗಳ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಉತ್ತರ ಪ್ರದೇಶದಲ್ಲಿ ಮೂರು ...

Widgets Magazine