4 ದಿನ ಬ್ಯಾಂಕ್ ರಜೆ: ಎಟಿಎಂಗೆ ಹೋಗಿ ಹಣ ತೊಂಗೊಂಡ್ ಬಿಡಿ

ನವದೆಹಲಿ, ಶುಕ್ರವಾರ, 11 ಆಗಸ್ಟ್ 2017 (19:25 IST)

ನಾಳೆಯಿಂದ ಸತತ 4 ದಿನ ಸರ್ಕಾರಿ ರಜೆ ಇರುವುದರಿಂದ ಬ್ಯಾಂಕ್`ಗಳಿಗೂ ಸಹ ರಜೆ ಇರುತ್ತದೆ. ಹೀಗಾಗಿ, ಸಾರ್ವಜನಿಕರು ಬ್ಯಾಂಕ್`ನಿಂದ ಹಣ ಪಡೆಯಲು ಸಾಧ್ಯವಿಲ್ಲ.


ನಾಳೆ 2ನೇ ಶನಿವಾರ, ನಾಡಿದ್ದು ಭಾನುವಾರ, ಆಗಸ್ಟ್ 14ರಂದು ಕೃಷ್ಣ ಜನ್ಮಾಷ್ಟಮಿ, ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದಿನಾಚರಣೆ. ಹೀಗಾಗಿ, 4 ದಿನ ಬ್ಯಾಂಕ್`ಗಳಿಗೆ ರಜೆ ಇರುವುದರಿಂದ  ಎಲ್ಲ ಬ್ಯಾಂಕ್`ಗಳು ರಜೆ ಇರುತ್ತದೆ.ಬ್ಯಾಂಕಿನಲ್ಲಿ ಯಾವುದೇ ಹಣದ ವಹಿವಾಟು ನಡೆಸುವುದು ಸಾಧ್ಯವಿಲ್ಲ.
 
ಹೀಗಾಗಿ, ಸಾರ್ವಜನಿಕರು ತಮಗೆ 4 ದಿನಕ್ಕೆ ಬೇಕಾಗುವಷ್ಟು ಖರ್ಚಿನ ಹಣವನ್ನ ಇಂದೇ ಎಟಿಎಂನಿಂದ ಪಡೆದುಕೊಂಡರೆ ಉತ್ತಮ. ಮುಂದಿನ 4 ದಿನ ಎಟಿಎಂಗಳಿಗೆ ಹಣ ತುಂಬಿಸುವ ಪ್ರಕ್ರಿಯೆ ಸಹ ನಡೆಯುವುದಿಲ್ಲ ಹೀಗಾಗಿ, ಎಟಿಎಂಗಳೂ ನೋ ಕ್ಯಾಶ್ ಬೊರ್ಡ್ ಹಾಕಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬ್ಯಾಂಕ್ ಹಣದ ವ್ಯವಹಾರ ಸರ್ಕಾರಿ ರಜೆ Bank Government Financial Transaction

ಸುದ್ದಿಗಳು

news

ಶರದ್ ಯಾದವ್ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಕ್ತರು: ನಿತೀಶ್ ಕುಮಾರ್

ನವದೆಹಲಿ: ಬಂಡಾಯ ನಾಯಕ ಶರದ್ ಯಾದವ್ ಅವರೊಂದಿಗೆ ಯಾವುದೇ ಸಾಮರಸ್ಯದಿಂದ ಬಾಗಿಲನ್ನು ಮುಚ್ಚಿರುವ ಜೆಡಿಯು ...

news

ಬೆಂಗಳೂರಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ಯತ್ನ

ಬೆಂಗಳೂರಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ಯತ್ನ ನಡೆದ ಬಗ್ಗೆ ವರದಿಯಾಗಿದೆ. ಬೆಳಗಿನ ಜಾವ ಯಶವಂತಪುರ ರೈಲು ...

news

ಉಪೇಂದ್ರಗೆ ಬಿಜೆಪಿ ಗಾಳ.. ನಾಳೆ 11 ಗಂಟೆಗೆ ಎಲ್ಲವೂ ಬಹಿರಂಗ..?

ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಸೇರ್ಪಡೆಗೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಬಿಜೆಪಿ ಪಕ್ಷದಿಂದ ಉಪೇಂದ್ರ ...

news

ಶಾಸಕ ಜಮೀರ್ ಅಹಮ್ಮದ್ ಹೆಸರಲ್ಲಿ ಹಣ ಪಡೆದು ವಂಚಿಸಿದ ಯುವತಿ..!

ಯುವತಿಯೊಬ್ಬಳು ಶಾಸಕ ಜಮೀರ್ ಅಹಮ್ಮದ್ ಹೆಸರಿನಲ್ಲಿ ಹಣ ಡಬ್ಲಿಂಗ್ ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ...

Widgets Magazine