ಉತ್ತರಾಧಿ ಮಠಕ್ಕೆ ಅಮಿತ್ ಷಾ ಭೇಟಿ

ಕಲಬುರ್ಗಿ, ಸೋಮವಾರ, 26 ಫೆಬ್ರವರಿ 2018 (11:11 IST)

ಕಲಬುರಗಿ: ಉತ್ತರಾಧಿ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಭೇಟಿ ನೀಡಿದ್ದಾರೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೆಡದಲ್ಲಿರುವ ಉತ್ತರಾಧಿ ಮಠ. ಕುಟುಂಬ ಸಮೇತ ತೆರಳಿ ಅಮಿತ್ ಷಾ ಪೂಜೆ ಸಲ್ಲಿಸಿದರು.


ಇನ್ನೂ ಅಮಿತ್ ಷಾ ಪತ್ನಿ ಉತ್ತರಾಧಿ ಮಠದ ಆವರಣದಲ್ಲಿರುವ ಬೃಂದವಾನಕ್ಕೆ ಪೂಜೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೇಲ್ ಗಾಗಿ ದೇವರ ಮೊರೆಹೋದ ನಲಪಾಡ್ ಗ್ಯಾಂಗ್ ನ ಆರೋಪಿಗಳು!

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಹಿನ್ನೆಲೆ ಇಂದು ನಲಪಾಡ್ ಮತ್ತು ಗ್ಯಾಂಗ್ ಜಾಮೀನು ...

news

ಮಹದಾಯಿ ಮಾತುಕತೆಗೆ ಜಗದೀಶ್ ಶೆಟ್ಟರ್ ಗೆ ಆಹ್ವಾನವಿತ್ತ ಗೋವಾ ಸಿಎಂ

ಪಣಜಿ: ಗೋವಾ ಸಿಎಂ ಮನೋಹರ್ ಪರಿಕ್ಕರ್ ಅನಾರೋಗ್ಯದ ಪರಿಸ್ಥಿತಿಯಲ್ಲೂ ಮಹದಾಯಿ ಮಾತುಕತೆಗಾಗಿ ರಾಜ್ಯ ಬಿಜೆಪಿ ...

news

ಸಿಎಂ ಸಿದ್ದರಾಮಯ್ಯಗಾಗಿ ದೇವರ ಮೊರೆ ಹೋದ ಪತ್ನಿ ಪಾರ್ವತಿ

ಮೈಸೂರು: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿಎಂ ಜತೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ...

news

ಇಂದಿರಾ ಕ್ಯಾಂಟೀನ್ ನಲ್ಲಿ ಸಿಗಲಿದೆ ಇನ್ನು ಹೊಸ ರುಚಿ!

ಬೆಂಗಳೂರು: ಬಡವರ ಹಸಿವು ನೀಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿದ್ದ ಅಗ್ಗದ ಬೆಲೆಯ ಇಂದಿರಾ ...

Widgets Magazine
Widgets Magazine