ಬಿಜೆಪಿ ನಾಯಕರನ್ನು ಲೇವಡಿ ಮಾಡಿದ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ

ಜೋಧ್ಪುರ, ಭಾನುವಾರ, 10 ಜೂನ್ 2018 (14:14 IST)

ಜೋಧ್ಪುರ : ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ  ಭಾರತವು ಅಭಿವೃದ್ಧಿ ಹೊಂದಿದೆಯೆಂದು ಬಿಜೆಪಿ ನಾಯಕರು ಭಾವಿಸಿದರೆ ಅವರಿಗೆ ಮನೋವೈದ್ಯಕೀಯ ನೆರವು ಅಗತ್ಯ ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು ಲೇವಡಿ ಮಾಡಿದ್ದಾರೆ.


ಕೇವಲ ಕಳೆದ ನಾಲ್ಕು ವರ್ಷಗಳಲ್ಲಿ ದೊಡ್ಡ ರಾಷ್ಟ್ರವಾಗಿಲ್ಲ, ಭಾರತವು ಬಿಜೆಪಿ ಸರ್ಕಾರಕ್ಕೆ ಮುಂಚೆಯೇ ಆರ್ಥಿಕ ಶಕ್ತಿಯಾಗಿ ಮಾರ್ಪಟ್ಟಿದೆ. ಮೋದಿ ಜಿ ಪ್ರಧಾನ ಮಂತ್ರಿಯಾಗುವ ಮೊದಲು ಭಾರತ ಐಐಟಿಗಳು ಮತ್ತು ಐಐಎಂಗಳಂತಹ ಸಂಸ್ಥೆಗಳನ್ನು ಹೊಂದಿದ್ದವು. ಆದ್ದರಿಂದ ಬಿಜೆಪಿ ನಾಯಕರಿಗೆ ಮಾನಸಿಕ ಸಹಾಯ ಅಗತ್ಯವಿದೆ  ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಅಭಿವೃದ್ಧಿ ಭಾರತ ಬಿಜೆಪಿ ನಾಯಕರು ನೆರವು ಆನಂದ್ ಶರ್ಮಾ ಸರ್ಕಾರ Development India Help Government Anand Shama Bjp Leaders

ಸುದ್ದಿಗಳು

news

ಶೃಂಗಸಭೆ ಯಶಸ್ವಿಯಾದರೆ ಕಿಮ್‌ರನ್ನು ಶ್ವೇತಭವನಕ್ಕೆ ಆಹ್ವಾನಿಸಲಿರುವ ಅಮೇರಿಕಾ

ವಾಷಿಂಗ್ಟನ್ : ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅವರನ್ನು 'ನಿರಂಕುಶಾಧಿಕಾರಿ' ಹಾಗೂ 'ಕ್ರೂರ ...

news

ಕೇಂದ್ರ ಸಚಿವ ನಿತಿನ್ ಗಡ್ಕರಿ ನಟ ಸಲ್ಮಾನ್ ಖಾನ್ ಅನ್ನು ಭೇಟಿ ಮಾಡಿದ್ಯಾಕೆ?

ಮುಂಬೈ : ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಗೆ ...

news

ಅನಧಿಕೃತ ಮಾಹಿತಿ ಆಧರಿಸಿ ಹೇಳಿಕೆ ನೀಡಿದ್ದಕ್ಕೆ ಮೋದಿ ಕ್ಷಮೆಯಾಚಿಸಬೇಕು - ಕಾಂಗ್ರೆಸ್ ಒತ್ತಾಯ

ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಕಾಂಗ್ರೆಸ್‌ನ ನಾಯಕರ ಮೇಲೆ ಸುಳ್ಳು ಆರೋಪ ಮಾಡಿದ್ದ ...

news

ಎಂಟನೇ ಕ್ಲಾಸ್ ಓದಿದವರು ಶಿಕ್ಷಣ ಸಚಿವರಾಗಬಾರ್ದಾ? ಸಿಎಂ ಎಚ್ ಡಿಕೆ ಪ್ರಶ್ನೆ

ಬೆಂಗಳೂರು: 8 ನೇ ತರಗತಿಯಷ್ಟೇ ಓದಿರುವ ಜೆಡಿಎಸ್ ಶಾಸಕ ಜಿಟಿ ದೇವೇಗೌಡಗೆ ಉನ್ನತ ಶಿಕ್ಷಣ ಸಚಿವಾಲಯ ...

Widgets Magazine
Widgets Magazine