ಸೆಕ್ಸ್ ಸಿಡಿ ನಂತರ ಹಾರ್ದಿಕ್ ಪಟೇಲ್ ಗೆ ಮತ್ತೊಂದು ಶಾಕ್

ಅಹಮ್ಮದಾಬಾದ್, ಬುಧವಾರ, 15 ನವೆಂಬರ್ 2017 (09:36 IST)

ಅಹಮ್ಮದಾಬಾದ್: ಗುಜರಾತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಶಾಕ್ ಕೊಡಬೇಕೆಂಬುದು ಬಲೆ ಹೆಣೆಯುತ್ತಿರುವ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಗೆ ಈಗ ಮತ್ತೊಂದು ಶಾಕ್ ಸಿಕ್ಕಿದೆ.


 
ಹಾರ್ದಿಕ್ ವಿರುದ್ಧ ಮೊನ್ನೆಯಷ್ಟೇ ಸೆಕ್ಸ್ ಸಿಡಿ ಬಯಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದರ ಪರ ವಿರೋಧ ಚರ್ಚೆಗಳು ನಡೆಯುತ್ತಿರುವಾಗಲೇ ಇದೀಗ ಹಾರ್ದಿಕ್ ಮತ್ತು ಸಂಗಡಿಗರು ಪಾನಗೋಷ್ಠಿ ನಡೆಸುತ್ತಿರುವ ವಿಡಿಯೋ ಬಹಿರಂಗವಾಗಿದೆ.
 
ಮೇ ತಿಂಗಳಲ್ಲಿ ನಡೆದ ಪಟೇಲ್ ಸಮುದಾಯದ ರ್ಯಾಲಿಯ ನಂತರ ಈ ವಿಡಿಯೋ ಚಿತ್ರೀಕರಿಸಲಾಗಿತ್ತು ಎನ್ನಲಾಗಿದೆ. ಈ ವಿಡಿಯೋದಲ್ಲಿ ತಮ್ಮ ಸಂಗಡಿಗರ ಜತೆ ಕೂತು ಹಾರ್ದಿಕ್ ಮದ್ಯಪಾನ ಮಾಡುತ್ತಿರುವ ದೃಶ್ಯಗಳಿವೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸೆಕ್ಸ್ ಸಿಡಿ ಹಾರ್ದಿಕ್ ಪಟೇಲ್ ಗುಜರಾತ್ ಚುನಾವಣೆ Sex Cd Hardik Patel Gujarath Election

ಸುದ್ದಿಗಳು

news

ಅಂತೂ ಇಂತೂ ರಾಹುಲ್ ಗಾಂಧಿಗೆ ಈ ಭಾಗ್ಯವಿಲ್ಲ ಬಿಡಿ!

ನವದೆಹಲಿ: ಅದೇನು ದುರದೃಷ್ಟವೋ. ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಇನ್ನೇನು ಅಧ್ಯಕ್ಷ ಹುದ್ದೆಗೇರಿಯೇ ...

news

ಹಾರ್ದಿಕ್ ಪಟೇಲ್ ಯಾವ ತಪ್ಪು ಮಾಡಿಲ್ಲ, ಸೆಕ್ಸ್ ಮೂಲಭೂತ ಹಕ್ಕು: ಜಿಗ್ನೇಶ್ ಮೇವಾನಿ

ಗುಜರಾತ್: ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಸೆಕ್ಸ್ ಸಿಟಿ ಬಿಡುಗಡೆಯಾದ ನಂತರ ಅವರ ನೆರವಿಗೆ ...

news

ಆರ್ಥಿಕತೆ ಕುಸಿತ: ಪ್ರಧಾನಿ ಮೋದಿ, ಜೇಟ್ಲಿ ವಿರುದ್ಧ ಯಶ್ವಂತ್ ಸಿನ್ಹಾ ವಾಗ್ದಾಳಿ

ನವದೆಹಲಿ: ಕೇಂದ್ರ ಸರಕಾರದ ನೋಟು ನಿಷೇಧ ಮತ್ತು ಜಿಎಸ್‌ಟಿ ದೇಶದ ಆರ್ಥಿಕತೆಗೆ ಮಾರಕವಾಗಿ ಪರಿಣಮಿಸಿವೆ ಎಂದು ...

news

ಪಾಕಿಸ್ತಾನ: ಕೋಳಿಯ ಮೇಲೆ ಅತ್ಯಾಚಾರವೆಸಗಿದ ಬಾಲಕನ ಬಂಧನ

ಲಾಹೋರ್: ಆಘಾತಕಾರಿ ಘಟನೆಯೊಂದರಲ್ಲಿ ಕೋಳಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ 14 ವರ್ಷದ ಬಾಲಕನನ್ನು ...

Widgets Magazine