Widgets Magazine
Widgets Magazine

ಮದರ್ ಡೈರಿ ಕೊಳ್ಳುಗರೇ? ಈ ಸುದ್ದಿ ತಪ್ಪದೇ ಓದಿ

NewDelhi, ಶನಿವಾರ, 11 ಮಾರ್ಚ್ 2017 (08:49 IST)

Widgets Magazine

ನವದೆಹಲಿ:  ನೀವು ಮದರ್ ಡೈರಿ ಉತ್ಪನ್ನ ಕೊಳ್ಳುವವರೇ? ಹಾಗಿದ್ದರೆ ಇದನ್ನು ತಪ್ಪದೇ ಗಮನಿಸಿ. ಮದರ್ ಡೈರಿ ಹಾಲು ಉತ್ಪನ್ನಗಳಿಗೆ ಮೂರು ರೂ. ಹೆಚ್ಚಳ ಮಾಡಿದೆ.


 
ಪ್ರತಿ ದಿನ 30 ಲಕ್ಷ ಲೀಟರ್ ಹಾಲು ದೇಶದಾದ್ಯಂತ ಸರಬರಾಜು ಮಾಡುವ ದೆಹಲಿ ಮೂಲದ ಸಂಸ್ಥೆ ಸಾಗಣೆ ವೆಚ್ಚದಲ್ಲಿ ಹೆಚ್ಚಳವಾದ ಹಿನ್ನಲೆಯಲ್ಲಿ ಹಾಲಿನ  ದರ ಏರಿಕೆ ಮಾಡಿದೆ. ಈ ಮೊದಲು ಮದರ್ ಡೈರಿ ಹಾಲಿಗೆ ಲೀಟರ್ ಗೆ 49 ರೂ. ಇತ್ತು. ಇದೀಗ ಕೆನೆ ಹಾಲಿನ ದರ 52 ರೂ.ಗೆ ಏರಿಕೆಯಾಗಿದೆ.
 
ಟೋನ್ಡ್ ಹಾಲಿಗೆ ಪ್ರತೀ ಲೀಟರ್ ಗೆ 42 ರೂ. ಹಾಗೂ ಡಬಲ್ ಟೋನ್ಡ್ ಹಾಲಿನ ದರ 38 ರೂ. ಗೆ ಏರಿಕೆಯಾಗಿದೆ. ಅದರಂತೆ ಅರ್ಧ ಲೀಟರ್ ಪ್ಯಾಕೆಟ್ ಬೆಲೆಯಲ್ಲೂ ವ್ಯತ್ಯಾಸವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಕ್ಕಳ ಊಟದಲ್ಲಿ ವಿಷ ಬೆರೆತಿದ್ದು ಸಾಬೀತು..? ವಿಷ ಹಾಕಿದ್ಯಾರು..?

ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ತುಮಕೂರಿನ ವಿದ್ಯಾವಾರಿಧಿ ವಸತಿ ಶಾಲೆಯಲ್ಲಿ ಊಟ ಸೇವಿಸಿ ಮೂವರು ...

news

ಅಖಿಲೇಶ್ ಯಾದವ್ ಗೆ ಆರಂಭಿಕ ಮುನ್ನಡೆ

ನವದೆಹಲಿ: ಪಂಚ ರಾಜ್ಯ ಚುನಾವಣೆಗಳ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಉತ್ತರ ಪ್ರದೇಶದಲ್ಲಿ ಮೂರು ...

ಪಂಚರಾಜ್ಯ ಚುನಾವಣೆ... ಮತ ಎಣಿಕೆ ಆರಂಭ..ಯಾರಿಗೆ ಎಷ್ಟು ಸ್ಥಾನ? ಕ್ಲಿಕ್ ಮಾಡಿ.

ನವದೆಹಲಿ: ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ ಹಾಗೂ ಮಣಿಪುರ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ...

news

ಪಂಚರಾಜ್ಯಗಳ ಫಲಿತಾಂಶಕ್ಕೆ ಕ್ಷಣಗಣನೆ

ನವದೆಹಲಿ(ಮಾ.11): ಪ್ರಮುಖವಾಗಿ ನೋಟ್ ಬ್ಯಾನ್ ಸೇರಿದಂತೆ ಪ್ರಧಾನಮಂತ್ರಿ ಮೋದಿ ಕೈಗೊಂಡ ಆರ್ಥಿಕ ನೀತಿಗಳು ...

Widgets Magazine Widgets Magazine Widgets Magazine