ಜಮ್ಮು ಕಾಶ್ಮೀರ : ಕಾಶ್ಮಿರದಲ್ಲಿ ಗುಂಡಿನ ಕಾಳಂಗ ನಡೆದಿದ್ದು, ಭಾರತೀಯ ಸೇನೆ 4 ಉಗ್ರರ ಎನ್ ಕೌಂಟರ್ ಮಾಡಿದೆ ಎಂಬುದಾಗಿ ತಿಳಿದುಬಂದಿದೆ.