ಸ್ಕೂಲ್ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ದೈಹಿಕ ಶಿಕ್ಷಕ ಅರೆಸ್ಟ್

ಪುಣೆ, ಬುಧವಾರ, 31 ಅಕ್ಟೋಬರ್ 2018 (07:41 IST)

ಪುಣೆ : ಪುಣೆಯಲ್ಲಿ ಇಂಗ್ಲಿಷ್ ಮೀಡಿಯಂ ಸೂಲ್ಕ್ ವೊಂದರಲ್ಲಿ ಬಾಲಕರಿಗೆ ನೀಡುತ್ತಿದ್ದ 40 ವರ್ಷದ ದೈಹಿಕ ಶಿಕ್ಷಕನೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಏಳು ವರ್ಷಗಳಿಂದ ಶಿಕ್ಷಕ ಆ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೇ ಶಾಲೆಯಲ್ಲಿ ಗುಡ್​ ಟಚ್​, ಬ್ಯಾಡ್​ ಟಚ್​ ಅಭಿಯಾನದ ಭಾಗವಾಗಿದ್ದ ದೈಹಿಕ ಶಿಕ್ಷಕ 9ನೇ ಕ್ಲಾಸ್​ನ ನಾಲ್ವರು ಬಾಲಕರನ್ನು ಕಳೆದ 5 ತಿಂಗಳ ಅವಧಿಯಲ್ಲಿ ವಿವಿಧ ಸಂದರ್ಭದಲ್ಲಿ ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

 

ಈ ಘಟನೆಗೆ ಸಂಬಂಧಿಸಿದಂತೆ ಬಾಲಕರು ಶಿಕ್ಷಕನ ವಿರುದ್ಧ  ಹದಾಪ್ಸರ್​ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಕ್ರೀಡಾ ಶಿಕ್ಷಕನನ್ನು ಬಂಧಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೊಲೀಸ್ ವೇಷ ಧರಿಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕರು

ನವದೆಹಲಿ : ಕಾಮುಕರಿಬ್ಬರು ಪೊಲೀಸ್ ವೇಷ ಧರಿಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಭಾನುವಾರ ರಾತ್ರಿ ...

news

ಡಾ ರಾಜ್ ಕುಮಾರ್ ಕಿಡ್ನಾಪ್ ಕೇಸ್; ಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು : ನಟ ಡಾ ರಾಜ್ ಕುಮಾರ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಖುಲಾಸೆ ಮಾಡಿದ ಕೋರ್ಟ್ ...

news

ಟಿಪ್ಪು ಜಯಂತಿಗೆ ವಿರೋಧವಿದೆ ಎಂದ ಡಾ.ಎನ್.ಚಿದಾನಂದಮೂರ್ತಿ

ಟಿಪ್ಪುಸುಲ್ತಾನ್ ಕ್ರೂರಿ, ಮತಾಂಧ, ಸ್ವಾರ್ಥಿ, ಕರ್ನಾಟಕ ಚರಿತ್ರೆಗೆ ಕಳಂಕ ತಂದಿರುವವನು ಎಂಬುದು ಮೂಲ ...

news

ಸಿತಾಫಲಕ್ಕೆ ಮಳೆ ಕೊರತೆ: ಜನರಿಗೆ ನಿರಾಸೆ

ದಸರಾ ಹಬ್ಬದ ಸಂದರ್ಭದಲ್ಲಿ ಸಿತಾಫಲ ಮಾರುಕಟ್ಟೆಗೆ ಲಗ್ಗೆ ಇಡುತ್ತಿತ್ತು. ಆದರೆ ಮಳೆ ಕೊರತೆ ಕಾರಣದಿಂದ ಈ ...