ಸರ್ಕಾರಿ ಆಸ್ಪತ್ರೆಗಳಲ್ಲಿ ಜ್ಯೋತಿಷ್ಯ ಹೇಳುತ್ತಾರೆ.. ವೈದ್ಯರ ರೀತಿಯೇ ಇನ್ಮುಂದೆ ಜ್ಯೋತಿಷಿಗಳೂ ಸಿಗ್ತಾರೆ..!

ಭೋಪಾಲ್, ಸೋಮವಾರ, 17 ಜುಲೈ 2017 (11:07 IST)

Widgets Magazine

ವಿಚಿತ್ರ ಬೆಳವಣಿಗೆಯೊಂದರಲ್ಲಿ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ಜ್ಯೋತಿಷಿಗಳ ಮೂಲಕ ಜಾತಕದ ಸಲಹೆ ಸೂಚನೆ ನೀಡುವ ಸೇವೆ ಒದಗಿಸಲು ಮುಂದಾಗಿದೆ. ಜ್ಯೋತಿಷಿಗಳು, ವಾಸ್ತು ತಜ್ಞರು, ಹಸ್ತಜ್ಞಾನಿಗಳು ಮತ್ತು ಸಂಖ್ಯಾಶಾಸ್ತ್ರಜ್ಞರನ್ನ ಆಸ್ಪತ್ರೆಗೆ ನೇಮಿಸಲು ಸರ್ಕಾರ ಮುಂದಾಗಿದೆ.


ಸೆಪ್ಟೆಂಬರ್`ನಿಂದ ಮಧ್ಯಪ್ರಧೇಶದ ಸರ್ಕಾರಿ ಆಸ್ಪಯತ್ರೆಗಳಲ್ಲಿ ಜಯೋತಿಷಿಗಳ ಸೇವೆ ಆರಂಭವಾಗಲಿದ್ದು, ವಾರಕ್ಕೆರಡು ಬಾರಿ 3ರಿಂದ 4ಗಂಟೆಗಳ ರೋಗಿಗಳಿಗೆ ಜಾತಕ ನೋಡಿ ಅವರ ರೋಗ, ಅವರ ಜಾತಕಫಲದ ಮೇಲೆ ಸಲಹೆ ಸೂಚನೆಗಳನ್ನ ನೀಡಲಾಗುತ್ತೆ.

ಭೋಪಾಲ್`ನಲ್ಲಿರುವ ಸರ್ಕಾರಿ ಸ್ವಾಮ್ಯದ ಮಹರ್ಷಿ ಪತಂಜಲಿ ಸಂಸ್ಕೃತ ಸಂಸ್ಥಾನದ ಮೂಲಕ ಜ್ಯೋತಿಷಿಗಳು ನೇಮಕಗೊಳ್ಳಲಿದ್ದಾರೆ. ಹಿರಿ ಮತ್ತು ಕಿರಿಯ ಶ್ರೇಣಿಯ ಜ್ಯೋತಿಷಿಗಳನ್ನ ನೇಮಿಸಲಾಗುತ್ತೆ. ಹಿರಿಯ ಜ್ಯೋತಿಷಿಗಳ ಮಾರ್ಗದರ್ಶನದಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ಕಿರಿಯ ಜ್ಯೋತಿಷಿಗಳ ಕೆಲಸ ನಿರ್ವಹಿಸಲಿದ್ದಾರೆ. ಜ್ಯೋತಿಷಿಗಳ ಸಂದರ್ಶನಕ್ಕಾಗಿ ರೋಗಿಗಳು 5 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ ಎನ್ನುತ್ತಾರೆ ಎಂಪಿಎಸ್ಎಸ್ ನಿರ್ದೇಶಕ ಪಿ.ಆರ್. ತಿವಾರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹೆಲ್ಮೆಟ್ ಹಾಕಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳು! ಕಾರಣವೇನು ಗೊತ್ತಾ?!

ಪಾಟ್ನಾ: ದ್ವಿಚಕ್ರ ವಾಹನದಲ್ಲಿ ಓಡಾಡುವಾಗ ಅಪಘಾತವಾದರೆ ತಲೆಗೆ ಏಟಾಗದಿರಲಿ ಎಂಬ ಕಾರಣಕ್ಕೆಹೆಲ್ಮೆಟ್ ...

news

ಉಪರಾಷ್ಟ್ರಪತಿ ಚುನಾವಣೆ: ಎನ್ ಡಿಎ ಅಭ್ಯರ್ಥಿ ಇಂದು ಘೋಷಣೆ

ರಾಷ್ಟ್ರಪತಿ ಚುನಾವಣೆ ಆರಂಭವಾಗಿರುವಂತೆಯೇ ಇತ್ತ ಎನ್ ಡಿಎ ಮೈತ್ರಿಕೂಟದಲ್ಲಿ ಉಪರಾಷ್ಟ್ರಪತಿ ಅಭ್ಯರ್ಥಿ ...

news

ಭಾರತವನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿರುವ ಚೀನಾ

ಬೀಜಿಂಗ್: ಗಡಿಯಲ್ಲಿ ತಗಾದೆ ತೆಗೆಯುತ್ತಿದ್ದ ಚೀನಾ ಭಾರತದ ನೀತಿ ನೋಡಿ ಬೆಚ್ಚಿದೆ. ಗಡಿ ಭಾಗದಲ್ಲಿ ಮಿಲಿಟರಿ ...

news

ನೇತಾಜಿ ಸಾವಿಗೆ ಹೊಸ ಟ್ವಿಸ್ಟ್?

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಹೇಗೆ ಮತ್ತು ಯಾವಾಗ ಮೃತಪಟ್ಟರು ಎನ್ನುವುದು ಇನ್ನೂ ನಿಗೂಢವಾಗಿಯೇ ...

Widgets Magazine Widgets Magazine