ಸಿಕಂದರಾಬಾದ್ ನ ಲಾಲಾಗೂಡ ಪ್ರದೇಶದಲ್ಲಿ 23ವರ್ಷದ ಯುವತಿಗೆ ನಡುರಸ್ತೆಯಲ್ಲಿ ದುಷ್ಕರ್ಮಿಗಳಿಬ್ಬರು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.