ಬಾಲಕನ ಮೇಲೆ ಅತ್ಯಾಚಾರ ಎಸಗಿದ ಚಿಕ್ಕಮ್ಮ ಅರೆಸ್ಟ್

ಕೇರಳ : 9 ವರ್ಷದ ಬಾಲಕನ ಮೇಲೆ ಆತನ ಚಿಕ್ಕಮ್ಮ ಅತ್ಯಾಚಾರ ಎಸಗಿದ ಘಟನೆ ಕೇರಳದ ಮಲಪ್ಪುರಂನ ತೆನ್ನಿಪ್ಪಲಂನಲ್ಲಿ ನಡೆದಿದೆ.
ಆರೋಪಿ ಮಹಿಳೆಗೆ 36 ವರ್ಷ ವಯಸ್ಸಾಗಿದ್ದು, ಬಾಲಕ ಒಂದು ವರ್ಷದ ಮಗುವಿರುವಾಗಲೇ ಆಕೆ ದೌರ್ಜನ್ಯವೆಸಗಿದ್ದಾಳೆ ಎನ್ನಲಾಗಿದೆ. ಇದರಿಂದ ಬಾಲಕನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದ ಕಾರಣ ಆತನನ್ನು ಚಿಕಿತ್ಸೆಗೆಂದು ವೈದ್ಯರ ಬಳಿ ಕರೆದೊಯ್ದಾಗ ಈ ಕರಾಳ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಈ ಬಗ್ಗೆ ಮಾಹಿತಿ ಪಡೆದ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ್ವಯ ಆರೋಪಿ ಚಿಕ್ಕಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
|
|
ಇದರಲ್ಲಿ ಇನ್ನಷ್ಟು ಓದಿ :
,
,
,
,
,
,
,
,
,
ಸಂಬಂಧಿಸಿದ ಸುದ್ದಿ
- ತುಂಡುಡುಗೆ ಧರಿಸಿದ ಮಹಿಳಾ ಸಂಸದೆಗೆ ವ್ಯಕ್ತಿಯಿಂದ ಅತ್ಯಾಚಾರ ಎಸಗುವ ಬೆದರಿಕೆ
- ಫೇಸ್ಬುಕ್ ನಲ್ಲಿ ಯುವಕರನ್ನು ಪರಿಚಯಮಾಡಿಕೊಂಡ ಯುವತಿ ನಂತರ ಮಾಡುತ್ತಿದ್ದದ್ದೇನು ಗೊತ್ತಾ?
- ಗ್ಯಾಂಗ್ ರೇಪ್ ಗೆ ಒಳಗಾಗಿ ಗರ್ಭಿಣಿಯಾದ ಮಹಿಳೆ ಹುಟ್ಟಿದ ಮಗುವನ್ನು ಮಾಡಿದ್ದೇನು ಗೊತ್ತಾ?
- ಸಹಪಾಠಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಅಪ್ರಾಪ್ತ ವಿದ್ಯಾರ್ಥಿ
- ವಿದ್ಯಾರ್ಥಿನಿ ವಸತಿ ನಿಲಯದಲ್ಲಿ 6ನೇ ತರಗತಿ ವಿದ್ಯಾರ್ಥಿನಿಗೆ ನೀಚರು ಮಾಡಿದ್ದೇನು ಗೊತ್ತಾ?