ನವದೆಹಲಿ: ಹಿರಿಯ ರಾಜಕಾರಣಿ ಅಮರ್ ಸಿಂಗ್ ಜತೆಗೆ ಬಾಂಧವ್ಯ ಬೆಸೆಯಲು ಮುಂದಾಗಿರುವ ಪ್ರಧಾನಿ ಮೋದಿಗೆ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಸಲಹೆಯೊಂದನ್ನು ಕೊಟ್ಟಿದ್ದಾರೆ.