Widgets Magazine
Widgets Magazine

ಮೆಕ್ ಡೊನಾಲ್ಡ್ ಗೆ ಸಡ್ಡು ಹೊಡೆಯಲು ಬರುತ್ತಿದೆ ಪತಂಜಲಿ ಉತ್ಪನ್ನಗಳು

NewDelhi, ಶುಕ್ರವಾರ, 5 ಮೇ 2017 (18:56 IST)

Widgets Magazine

ನವದೆಹಲಿ: ಕೆಎಫ್ ಸಿ, ಮೆಕ್ ಡೊನಾಲ್ಡ್ ಫಾಸ್ಟ್ ಫುಡ್ ಗಳಿಗೆ ಬಾಯಲ್ಲಿ ನೀರೂರಿಸದವರು ಯಾರು? ಆದರೆ ವಿದೇಶಿ ದೈತ್ಯರಿಗೆ ಸಡ್ಡು ಹೊಡೆಯಲು ಬಾಬಾ ರಾಮ್ ದೇವ್ ಅಂತಹದ್ದೇ ಆಹಾರ ವಸ್ತುಗಳನ್ನು ಮಾರುಕಟ್ಟೆಗೆ ಬಿಡಲಿದ್ದಾರೆ.


 
ಸುಮಾರು 400 ರೆಸಿಪಿಗಳನ್ನು ಈ ಆಹಾರ ಮಳಿಗೆಯಲ್ಲಿ ಗ್ರಾಹಕರಿಗೆ ಒದಗಿಸಲು ಬಾಬಾ ರಾಮ್ ದೇವ್ ಯೋಜನೆ ರೂಪಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
 
ಭಾರತೀಯ ಸಸ್ಯಾಹಾರಿ ಆಹಾರಗಳ ರುಚಿಗಿಂತ ಉತ್ತಮ ರುಚಿಯ ಆಹಾರಗಳು ಬೇರಿಲ್ಲ. ನಾವು ದಕ್ಷಿಣ ಮತ್ತು ಉತ್ತರ ಭಾರತೀಯ ಶೈಲಿಯ ಆಹಾರದ ನಡುವೆ ಬೇಧ ಮಾಡುವುದಿಲ್ಲ ಎಂದು ಬಾಬಾ ರಾಮ್ ದೇವ್ ಹೇಳಿದ್ದಾಗಿ ಪತ್ರಿಕೆ ವರದಿ ಮಾಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

6 ಕಿ.ಮೀ. ದೂರದ ಪ್ರಯಾಣಕ್ಕೆ 5,352 ರೂ. ಬಿಲ್ ಹಾಕಿದ ಉಬರ್!

ಬೆಂಗಳೂರು: 6 ಕಿ.ಮೀ. ದೂರದ ಪ್ರಯಾಣಕ್ಕೆ ಸಾಮಾನ್ಯವಾಗಿ ಎಷ್ಟು ಬಿಲ್ ಮಾಡಬಹುದು. ಆದರೆ ಮೈಸೂರಿನ ಟೆಕಿಗೆ ...

news

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಹೋಗ್ತೇನೆ: ಈಶ್ವರಪ್ಪ

ಬೆಂಗಳೂರು: ಮೈಸೂರಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಹೋಗ್ತೇನೆ. ...

news

ದೇವಾಲಯ ನಿರ್ಮಾಣಕ್ಕೆ ಭೂಮಿ ನೀಡಿದ ಮುಸ್ಲಿಮರು

ಪಾಟ್ನಾ: ದ್ವೇಷದ ಅಪರಾಧಗಳು ಹೆಚ್ಚುತ್ತಿರುವ ಸಮಯದಲ್ಲಿ, ಮುಸ್ಲಿಂ ಕುಟುಂಬವೊಂದು ಹಿಂದೂ ದೇವಾಲಯದ ...

news

ಸೇನಾ ದ್ವೇಷ ಭಾಷಣ: ಪ್ರಧಾನಿ ನವಾಜ್ ಷರೀಫ್ ವಿರುದ್ಧ ಎಫ್‌ಐಆರ್ ದಾಖಲು

ಇಸ್ಲಾಮಾಬಾದ್: ಸಶಸ್ತ್ರ ಪಡೆಗಳ ವಿರುದ್ಧ ದ್ವೇಷ ಭಾವನೆ ಸಷ್ಟಿಸುವಂತಹ ಮತ್ತು ಜನತೆಯನ್ನು ಪ್ರಚೋದಿಸುವಂತಹ ...

Widgets Magazine Widgets Magazine Widgets Magazine