ವೈದ್ಯರ ಸಹಾಯಕ್ಕೆ ಬಂದ ಬಾಹುಬಲಿ!

ಹೈದರಾಬಾದ್, ಬುಧವಾರ, 4 ಅಕ್ಟೋಬರ್ 2017 (09:30 IST)

ಹೈದರಾಬಾದ್: ಬಾಹುಬಲಿ ಸಿನಿಮಾ ದೇಶಾದ್ಯಂತ ಎಂತಹಾ ಹವಾ ಸೃಷ್ಟಿಸಿತ್ತು ಎಂದು ನಾವೆಲ್ಲಾ ನೋಡಿದ್ದೇವೆ. ಇದೀಗ ಅದೇ ಬಾಹುಬಲಿ ಸಿನಿಮಾ ವೈದ್ಯರ ನೆರವಿಗೆ ಬಂದಿದೆ ಎಂದರೆ ನೀವು ನಂಬಲೇ ಬೇಕು.


 
ಗುಂಟೂರಿನ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆಯಲ್ಲಿ ಕ್ಲಿಷ್ಟಕರ ಮೆದುಳು ಶಸ್ತ್ರಚಿಕಿತ್ಸೆ ಮಾಡಲು ಬಾಹುಬಲಿ ನೆರವಾಗಿದೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿ ಬಾಹುಬಲಿ ಸಿನಿಮಾ ನೋಡುತ್ತಿದ್ದನಂತೆ!
 
40 ವರ್ಷದ ವಿನಯಕುಮಾರಿ ಎಂಬ ಮಹಿಳೆಗೆ ಬ್ರೈನ್ ಟ್ಯೂಮರ್ ಇತ್ತು. ಇದಕ್ಕೆ ಶಸ್ತ್ರಚಿಕಿತ್ಸೆ ಮಾಡುವಾಗ ರೋಗಿ ಪ್ರಜ್ಞಾವಸ್ಥೆಯಲ್ಲೇ ಇರಬೇಕು. ಆದರೆ ರೋಗಿ ಭಯಪಡದಂತೆ ನೋಡಿಕೊಳ್ಳಲು ವೈದ್ಯರು ಆಕೆಗೆ ಬಾಹುಬಲಿ ಸಿನಿಮಾ ಹಾಕಿಕೊಟ್ಟರು. ಆಕೆ ಸಿನಿಮಾ ನೋಡುತ್ತಿದ್ದರೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮುಗಿಸಿದ್ದಾರೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹುಬ್ಬಳ್ಳಿಯಲ್ಲಿರುವ ಹೆಚ್ಡಿಕೆ ಮನೆಯಲ್ಲಿ ಅಗ್ನಿ ದುರಂತ

ಹುಬ್ಬಳ್ಳಿ: ನಗರದಲ್ಲಿರುವ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ...

news

ಶಶಿಕಲಾ ನಟರಾಜನ್ ಆಸೆಗೆ ಭಂಗ ತಂದ ಕಾರಾಗೃಹ ಇಲಾಖೆ

ಬೆಂಗಳೂರು: ಅಕ್ರಮ ಆಸ್ಥಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ವಾಸ ಅನುಭವಿಸುತ್ತಿರುವ ಎಐಎಡಿಎಂಕೆ ಮಾಜಿ ...

news

ತಾಜ್ ಮಹಲ್ ಧ್ವಂಸಗೊಳಿಸಿದರೆ ಸಿಎಂ ಯೋಗಿಗೆ ಅಜಂ ಖಾನ್ ಬೆಂಬಲ ಕೊಡ್ತಾರಂತೆ!

ಲಕ್ನೋ: ವಿವಾದಿತ ಹೇಳಿಕೆಗಳನ್ನೇ ನೀಡುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮತ್ತೊಮ್ಮೆ ತಮ್ಮ ಹುಳುಕು ...

news

ಜನರಕ್ಷಾ ಯಾತ್ರೆ: ಇಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭಾಗಿ

ಮಂಗಳೂರು: ಆರ್ ಎಸ್ ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಾಲು ಸಾಲು ಹತ್ಯೆ ಖಂಡಿಸಿ ಕಣ್ಣೂರಿನ ...

Widgets Magazine
Widgets Magazine