ಮುಂಬೈ : 2000 ರು. ನೋಟುಗಳ ಚಲಾವಣೆಯು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.2020ರಲ್ಲಿ ಶೇ.2.4ರಷ್ಟಿದ್ದ ಇದರ ಚಲಾವಣೆ, 2022ರ ಮಾರ್ಚ್ ಅಂತ್ಯದ ವೇಳೆ ಶೇ. 1.6ಕ್ಕೆ ಇಳಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.‘ಈ ವರ್ಷ ಮಾಚ್ರ್ ತಿಂಗಳಿನ ಅಂತ್ಯದವರೆಗೆ ಚಲಾವಣೆಯಲ್ಲಿರುವ ಒಟ್ಟಾರೆ ಎಲ್ಲ ಮುಖಬೆಲೆಯ ಒಟ್ಟು ಕರೆನ್ಸಿ ನೋಟುಗಳ ಸಂಖ್ಯೆಯು 13,053 ಕೋಟಿಯಷ್ಟಿದೆ. ಕಳೆದ ವರ್ಷ ಇದು 12,437 ಕೋಟಿಯಷ್ಟಿತ್ತು. ಆದರೆ, ಚಲಾವಣೆಯಲ್ಲಿರುವ 2000