ಮನೆ ಪ್ರವೇಶಿಸಿದ ಕ್ಷೌರಿಕನಿಗೆ ಚಪ್ಪಲಿ ನೆಕ್ಕಿಸಿದರು!

ನವದೆಹಲಿ, ಶನಿವಾರ, 21 ಅಕ್ಟೋಬರ್ 2017 (08:58 IST)

ನವದೆಹಲಿ: ಅಸ್ಪೃಶ್ಯತೆ ಎನ್ನುವುದು ಇನ್ನೂ ಸಂಪೂರ್ಣವಾಗಿ ಮುಕ್ತವಾಗಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಬಿಹಾರದಲ್ಲಿ ಮನೆಯೊಳಗೆ ನುಗ್ಗಿದ ಕ್ಷೌರಿಕನಿಗೆ ಚಪ್ಪಲಿ ನೆಕ್ಕುವ ಶಿಕ್ಷೆ ನೀಡಲಾಗಿದೆ!


 
ಗ್ರಾಮದ ಮುಖ್ಯಸ್ಥನ ಮನೆಯೊಳಗೆ ಪ್ರವೇಶಿಸಿದನೆಂಬ ಕಾರಣಕ್ಕೆ ಕ್ಷೌರಿಕನ ಚಪ್ಪಲಿಯ ಮೇಲೆ ಉಗುಲಿ ಅದನ್ನು ಆತನಿಂದಲೇ ನೆಕ್ಕಿಸಿದ ಘಟನೆ ನಡೆದಿದೆ. ಬಿಹಾರದ ನಳಂದಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
 
ಮಹೇಶ್ ಠಾಕೂರ್ ಎಂಬ ಕ್ಷೌರಿಕನ ಮೇಲೆ ಈ ಅಮಾನವೀಯ ಘಟನೆ ನಡೆದಿದೆ. ಚಪ್ಪಲಿ ನೆಕ್ಕಿಸಿದ್ದಷ್ಟೇ ಅಲ್ಲದೆ, ಊರಿನ ಮಹಿಳೆಯರಿಂದ ಚಪ್ಪಲಿಯೇಟನ್ನೂ ಕೊಡಿಸಿದ್ದಾನೆ ಗ್ರಾಮದ ಮುಖ್ಯಸ್ಥ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಯೋಗಿ ಸರ್ಕಾರದಿಂದ ಮತ್ತೊಂದು ವಿವಾದಾತ್ಮಕ ನಿರ್ಧಾರ

ಲಕ್ನೋ: ತಾಜ್ ಮಹಲ್ ನ್ನು ಪ್ರವಾಸೋದ್ಯಮ ಇಲಾಖೆ ಕೈಪಿಡಿಯಿಂದ ಕೈಬಿಟ್ಟು ವಿವಾದವೆಬ್ಬಿಸಿದ್ದ ಉತ್ತರ ...

news

ರಾತ್ರೋ ರಾತ್ರಿ ರೋಡಿಗಿಳಿದ ಸಚಿವ ಕೆಜೆ ಜಾರ್ಜ್

ಬೆಂಗಳೂರು: ಮಳೆ ಬಿಟ್ಟ ಮೇಲೆ ರಸ್ತೆ ರಿಪೇರಿ ಮಾಡುತ್ತೇವೆ ಎಂದಿದ್ದ ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ...

news

ರಷ್ಯಾ-ಭಾರತ ಸಮರಾಭ್ಯಾಸ ನೋಡಿ ಚೀನಾ ಕಂಗಾಲು

ನವದೆಹಲಿ: ಇಂದಿನಿಂದ ರಷ್ಯಾ ಮತ್ತು ಭಾರತದ ಸೇನಾ ಪಡೆಗಳು ಜಂಟಿಯಾಗಿ ಸಮರಾಭ್ಯಾಸ ಆರಂಭಿಸಲಿದ್ದು, ನೆರೆಯ ...

news

`ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಬ್ಯಾನ್’

ಬೆಂಗಳೂರು: ರಾಜ್ಯ ಸರ್ಕಾರ ಸರ್ಕಾರಿ ಕಾರ್ಯಕ್ರಮವಾಗಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವ ವಿರುದ್ಧ ...

Widgets Magazine
Widgets Magazine