ನೀಲಮಣಿ ರಾಜುಗೆ ರಾಜ್ಯಪಾಲೆ ಕಿರಣ್ ಬೇಡಿ ಅಭಿನಂಧನೆ

ಪುದುಚೇರಿ, ಬುಧವಾರ, 1 ನವೆಂಬರ್ 2017 (13:00 IST)

ರಾಜ್ಯದ ಮೊದಲ ಮಹಿಳಾ ಪೊಲೀಸ್ ಮುಖ್ಯಸ್ಥೆಯಾಗಿ ಅಧಿಕಾರ ಸ್ವೀಕರಿಸಿದ ನೀಲಮಣಿ ಎನ್.ರಾಜು ಅವರನ್ನು ಪುದುಚೇರಿಯ ರಾಜ್ಯಪಾಲೆ ಕಿರಣ್ ಬೇಡಿ ಅಭಿನಂಧಿಸಿದ್ದಾರೆ.
ಸಾಮಾಜಿಕ ಅಂತರ್ಜಾಲ ತಾಣವಾದ ಟ್ವಿಟ್ಟರ್‌ನಲ್ಲಿ ಟ್ವಿಟ್ ಸಂದೇಶ ರವಾನಿಸಿದ ಕಿರಣ್ ಬೇಡಿ,  ನೀಲಮಣಿ ರಾಜು ವೃತ್ತಿಪರತೆಯನ್ನು ಪಾಲಿಸಲು ಶಕ್ತಿ ದೊರೆಯಲಿ. ಎಲ್ಲಾ ಸ್ಥರದ ಜನತೆಗೆ ನ್ಯಾಯ ದೊರಕಿಸಿಕೊಡುವಂತೆ ಕಾರ್ಯನಿರ್ವಹಿಸಿ ಎಂದು ಹಾರೈಸಿದ್ದಾರೆ.
 
1983 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ನೀಲಮಣಿ, ಪೊಲೀಸ್ ಮಹಾನಿರ್ದೇಶಕ ಆರ್‌.ಕೆ.ದತ್ತಾ ತೆರವುಗೊಳಿಸಿರುವ ಸ್ಥಾನವನ್ನು ತುಂಬಿದ್ದಾರೆ.
 
ಪೊಲೀಸ್ ಮಹಾನಿರ್ದಶಕಿ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಲು ಪ್ರಯತ್ನಿಸುವುದಾಗಿ ನೀಲಮಣಿ ಎನ್.ರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಷ್ಟ್ರಪತಿಯಾಗಿ 100 ದಿನಗಳನ್ನು ಪೂರೈಸಿದ ರಾಮನಾಥ್ ಕೋವಿಂದ್

ನವದೆಹಲಿ: ಸಮಯ ಅಮೂಲ್ಯವೆಂದು ಪರಿಗಣಿಸಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ರಾಷ್ಟ್ರಪತಿ ...

news

8 ರಾಜ್ಯಗಳಲ್ಲಿ ಹಿಂದುಗಳಿಗೆ ಅಲ್ಪ ಸಂಖ್ಯಾತರ ಸ್ಥಾನಮಾನ ನೀಡಿ: ಸುಪ್ರೀಂಕೋರ್ಟ್‌ಗೆ ಬಿಜೆಪಿ

ನವದೆಹಲಿ: ದೇಶದ ಎಂಟು ರಾಜ್ಯಗಳಲ್ಲಿ ಹಿಂದುಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೋರಿ ಬಿಜೆಪಿ ...

news

ನ್ಯೂಯಾರ್ಕ್ ನಲ್ಲಿ ಉಗ್ರನ ಅಟ್ಟಹಾಸ: 8 ಮಂದಿ ಸಾವು

ಅಮೆರಿಕ: ನ್ಯೂಯಾರ್ಕ್ ನ ಲೋವರ್ ಮ್ಯಾನ್ ಹ್ಯಾಟನ್ ನ ಉಗ್ರ ಅಟ್ಟಹಾಸ ಮೆರೆದಿದ್ದಾನೆ. ಜನನಿಬಿಡ ಬೈಕ್ ಪಾತ್ ...

news

ನಾನು ಮೊದಲು ಕನ್ನಡಿಗ, ನಂತರ ಭಾರತೀಯ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: 62 ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ನನಗೆ ...

Widgets Magazine
Widgets Magazine