Widgets Magazine
Widgets Magazine

ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗ: ಉದ್ಭವ್ ಠಾಕ್ರೆ ಗುಡುಗು

ಬೆಳಗಾವಿ, ಶುಕ್ರವಾರ, 24 ನವೆಂಬರ್ 2017 (14:07 IST)

Widgets Magazine

ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗವಾಗಿದೆ. ಮಹಾರಾಷ್ಟ್ರದ ಗಡಿ ಜಿಲ್ಲೆಯಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಗುಡುಗಿದ್ದಾರೆ.
 
ಶಿವಸೇನೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಗಾವಿ ಹಿಂದೆ ಮಹಾರಾಷ್ಟ್ರದ ಕೈಬಿಟ್ಟು ಹೋಗಿತ್ತು. ಆದರೆ, ಶಿವಸೇನೆ ಶಾಸಕರು, ಸಂಸದರು ಬೆಳಗಾವಿ ಸೇರ್ಪಡೆಯ ಬಗ್ಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
 
ಬೆಳಗಾವಿ ಆಕ್ರಮಿತ ಪ್ರದೇಶವಾಗಿದೆ. ಮುಂದೊಂದು ದಿನ ಭೆಳಗಾವಿ ರಾಜ್ಯಕ್ಕೆ ಸೇರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಯಾವುದೇ ರೀತಿಯ ಹೋರಾಟಕ್ಕೆ ಶಿವಸೇನೆ ಸನ್ನದ್ದವಾಗಿದೆ ಎಂದು ಘೋಷಿಸಿದ್ದಾರೆ.
 
ಕರ್ನಾಟಕ ರಾಜ್ಯದ ಗಡಿ ಜಿಲ್ಲೆಯ ಗ್ರಾಮಕ್ಕೆ ಆಗಮಿಸಿ ರಾಜ್ಯದ ವಿರುದ್ಧವೇ ಹೇಳಿಕೆ ನೀಡಿದ ಉದ್ಭವ್ ಠಾಕ್ರೆ ವಿರುದ್ಧ ಸರಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹೆಜ್ಜೇನು ದಾಳಿಗೆ ಹೆದರಿ ಓಡಿಹೋದ ಸಚಿವ ರಮಾನಾಥ್ ರೈ

ಬೆಳಗಾವಿ: ಹೆಜ್ಜೇನು ದಾಳಿಗೆ ಹೆದರಿ ಅರಣ್ಯ ಖಾತೆ ಸಚಿವ ರಮಾನಾಥ್ ರೈ ಓಡಿಹೋದ ಘಟನೆ ವರದಿಯಾಗಿದೆ.

news

ಯೋಗೇಶ್‌ಗೌಡ ಹತ್ಯೆ ಕೇಸ್: ವಕೀಲನಿಗೆ ಸಚಿವರ ವಾರ್ನಿಂಗ್

ಧಾರವಾಡ: ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆಗೆ ಸಂಬಂಧಿಸಿದಂತೆ ಯೋಗೇಶ್ ಗೌಡ ಪರ ...

news

ಹೆತ್ತ ಮಗುವನ್ನೇ ಮಾರಿದ ತಾಯಿ!

ಹಾಸನ: ತಾಯಿ ಮಗುವಿನ ಸಂಬಂಧ ಯಾರೂ ಕೂಡ ದೂರಮಾಡಲಾಗದ ಅನುಬಂಧ. ತನ್ನ ಮಗುವಿಗಾಗಿ ತಾಯಿಯೊಬ್ಬಳು ತನ್ನ ...

news

ಹೆಣ್ಣುಮಕ್ಕಳ ಪ್ರೋತ್ಸಾಹಧನದ ಯೋಜನೆ ಸ್ಥಗಿತ

ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಿಸುವ ಸಲುವಾಗಿ ಒಂದನೇ ತರಗತಿ ಓದುವ ಹೆಣ್ಣು ಮಕ್ಕಳಿಗೆ ಪ್ರತಿ ದಿನದ ...

Widgets Magazine Widgets Magazine Widgets Magazine