ಸಿಬಿಐ ದಾಳಿಯ ದಾಳಕ್ಕೆ ಉರುಳಿದ ಬಿಹಾರದ ಮಿತ್ರರು

Patna, ಶನಿವಾರ, 8 ಜುಲೈ 2017 (11:49 IST)

ಪಾಟ್ನಾ: ಲಾಲೂ ಪ್ರಸಾದ್ ಯಾದವ್ ಕುಟುಂಬದ ಆಸ್ತಿ-ಪಾಸ್ತಿಗಳ ಮೇಲೆ ಸಿಬಿಐ ದಾಳಿ ನಡೆಸುವುದರೊಂದಿಗೆ ಬಿಹಾರ ರಾಜಕೀಯದಲ್ಲಿ ಮಹಾ ಬಿರುಕು ಮೂಡಿದೆ. ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಉಂಟಾದ ಒಡಕು ದೊಡ್ಡದಾಗುವ ಸಂಭವ ಕಾಣುತ್ತಿದೆ.


 
ಸಿಬಿಐ ದಾಳಿ ನಡೆಯುವ ಮೊದಲೇ ಬಿಹಾರ ಮೈತ್ರಿ ಸರ್ಕಾರದ ಸಿಎಂ ನಿತೀಶ್ ಕುಮಾರ್ ಗೆ ಕೇಂದ್ರ ಮೊದಲೇ ಸೂಚನೆ ನೀಡಿತ್ತಂತೆ. ಲಾಲೂ ಮನೆ ಮೇಲೆ ದಾಳಿ ನಡೆಯುವಾಗ ಆರ್ ಜೆಡಿ ಸದಸ್ಯರು ಗದ್ದಲ ಎಬ್ಬಿಸದಿರಲಿ ಎಂದು ಮೊದಲೇ ಸನ್ನದ್ಧವಾಗಿರುವಂತೆ ಸೂಚನೆ ನೀಡಿತ್ತಂತೆ. ಇದು ಲಾಲೂ ಯಾದವ್ ಮತ್ತಷ್ಟು ಕೋಪಗೊಳ್ಳಲು ಕಾರಣವಾಗಿದೆ.
 
ಸಿಬಿಐ ದಾಳಿ ನಡೆಸಿರುವುದರ ಹಿಂದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಕೇಂದ್ರದ ಕೈವಾಡವಿದೆ ಎಂದು ಲಾಲೂ ಆರೋಪಿಸಿದ್ದಾರೆ. ಇದೀಗ ಸಿಬಿಐ ದಾಳಿ ನಡೆದರೂ ಸುಮ್ಮನಿದ್ದ ಮಿತ್ರ ಪಕ್ಷ ಜೆಡಿಯು ಮೇಲೆ ಲಾಲೂ ಮುನಿಸಿಕೊಳ್ಳುವುದು ಸಹಜ. ಹಾಗಾಗಿ ಬಿಹಾರದಲ್ಲಿ ಮಹಾ ಮೈತ್ರಿಯೊಂದು ಮುರಿದು ಬೀಳುವ ಹಂತಕ್ಕೆ ಬಂದಿದೆ.
 
ಇದನ್ನೂ ಓದಿ.. ಕ್ರಿಕೆಟ್ ಬಿಟ್ಟು ಬೇರೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ ಹರ್ಭಜನ್ ಸಿಂಗ್!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬಿಹಾರ ಸರ್ಕಾರ ಲಾಲೂ ಪ್ರಸಾದ್ ಯಾದವ್ ನಿತೀಶ್ ಕುಮಾರ್ ಆರ್ ಜೆಡಿ ರಾಷ್ಟ್ರೀಯ ಸುದ್ದಿಗಳು Rjd Nitish Kumar Bihar Govt National News Lalu Prasad Yadav

ಸುದ್ದಿಗಳು

news

ಸ್ಟಿಂಕ್ ಬಾಂಬ್ ಎಂದರೇನು ಗೊತ್ತಾ.. ಸೇನೆ ಇದನ್ನು ಉಪಯೋಗಿಸಲು ಮುಂದಾಗಿರುವುದೇಕೆ..?

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕಲ್ಲುಗಳನ್ನು ಗುಡ್ಡೆ ಹಾಕಿಕೊಂಡು ರಕ್ಷಣಾ ಸಿಬಂದಿ ಮೇಲೆ ಎಸೆಯುವ ...

news

ಟ್ವೀಟರ್ ಗೆ ಬಂದ ಮಲಾಲ: 30 ನಿಮಿಷದಲ್ಲಿ 1ಲಕ್ಷ ಫಾಲೋವರ್ಸ್

ಪಾಕಿಸ್ತಾನದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ, ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ ಯೋಸುಫ್ ಜಾಯ್ ಟ್ವೀಟರ್ ...

news

ತನ್ನದೇ ವಾಂಟೆಡ್ ಕಾಲಂ ಫೇಸ್ ಬುಕ್ ಪೋಸ್ಟ್ ಗೆ ಕಾಮೆಂಟ್ ಮಾಡಿದ ಅತ್ಯಾಚಾರಿ ಆರೋಪಿ!

ವಾಷಿಂಗ್ಟನ್: ಅತ್ಯಾಚಾರ ಆರೋಪಿ ಈಗ ತಲೆ ಮರೆಸಿಕೊಂಡಿದ್ದಾನೆ. ಪತ್ತೆ ಮಾಡಿ ಪೊಲೀಸರಿಗೆ ತಿಳಿಸಿ ಎಂದು ಫೇಸ್ ...

news

ಪೂಂಛ್ ಸೆಕ್ಟರ್ ಮತ್ತು ಬಂಡಿಪೋರಾದಲ್ಲಿ ಗುಂಡಿನ ದಾಳಿ: ಇಬ್ಬರು ನಾಗರಿಕರು ಬಲಿ; ಮೂರು ಸೈನಿಕರಿಗೆ ಗಾಯ

ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಪೂಂಛ್ ಸೆಕ್ಟರ್‌ನಲ್ಲಿ ಪಾಕ್ ಸೇನಾಪಡೆ ಅಪ್ರಚೋದಿತ ಗುಂಡಿನ ದಾಳಿ ...

Widgets Magazine