ಆಂಬ್ಯುಲೆನ್ಸ್ ತಡೆದ ಬಿಜೆಪಿ ಮುಖಂಡ: ರೋಗಿ ಸಾವು

ಚಂಢೀಗಡ, ಸೋಮವಾರ, 7 ಆಗಸ್ಟ್ 2017 (19:39 IST)

ಬಿಜೆಪಿ ಮುಖಂಡನೊಬ್ಬ ಆಂಬ್ಯುಲೆನ್ಸ್  ತಡೆದ ಪರಿಣಾಮ ತುರ್ತು ಚಿಕಿತ್ಸೆ ಅವಶ್ಯಕತೆ ಇದ್ದ ರೋಗಿ ಆಂಬ್ಯುಲೆನ್ಸ್`ನಲ್ಲೇ ಮೃತಪಟ್ಟಿದ್ದಾರೆ ಎಂದು ಮೃತನ ಕುಟುಂಬ ಸದಸ್ಯರು ಆರೋಪಿಸಿರುವ ಘಟನೆ ಹರ್ಯ಻ಣದ ಫತೇಹಾಬಾದ್`ನಲ್ಲಿ ನಡೆದಿದೆ..
 
ಫತೇಹಾಬಾದ್ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷ ದರ್ಶನ್ ನಾಗ್ಪಾಲ್ ಆಡಳಿತಾರೂಢ ಬಿಜೆಪಿ ಮುಖಂಡನಾಗಿದ್ದು, ಸಣ್ಣ ಅಪಘಾತಕ್ಕೆ ಆಂಬ್ಯುಲೆನ್ಸ್ ತಡೆದು ಡ್ರೈವರ್ ಜೊತೆ ಅರ್ಧ ಗಂಟೆ ವಾದ ಮಾಡಿದ್ದಾರೆ. ಇದರಿಂದ ವೈದ್ಯನ ಜೀವ ಹಾರಿ ಹೋಗಿದೆ ಎಂದು ಆರೋಪಿಸಲಾಗಿದೆ.  


ಮೃತ ರೋಗಿಯನ್ನ ನವೀನ್ ಕುಮಾರ್ ಎಂದು ಗುರ್ತಿಸಲಾಗಿದೆ. ಅಸ್ವಸ್ಥ ನವೀನ್ ಆಸ್ಪತ್ರೆಗೆ ಬರುವಷ್ಟರಲ್ಲಿ ಜೀವ ಕಳೆದುಕೊಂಡಿದ್ದಾರೆ. ಆಂಬ್ಯುಲೆನ್ಸ್ ತಡೆಯದಿದ್ದರೆ ಜೀವ ಉಳಿಯುತ್ತಿತ್ತು ಎಂದು ಸಂಬಂಧಿ ಅರುಣ್ ಕುಮಾರ್ ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ..

ಆಂಬ್ಯುಲೆನ್ಸ್ ಬಿಜೆಪಿ ಮುಖಂಡನ ಕಾರಿಗೆ ಟಚ್ ಆದ ಪರಿಣಾಮ ಚೇಸ್ ಮಾಡಿದ ಬಿಜೆಪಿ ಮುಖಂಡ ನಾಗ್ಪಾಲ್ ಯುಲೆನ್ಸ್ ಚೇಸ್ ಮಾಡಿ ಅರ್ಧ ಗಂಟೆ ನಿಲ್ಲಿಸಿದ್ದಾನೆ. ಇದರಿಂದ ನಮ್ಮ ಸಂಬಂಧಿಯ ಜೀವಹೋಯ್ತು ಎಂದು ಸಂಬಂಧಿಕರು ಆರೋಪಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಆಂಬ್ಯುಲೆನ್ಸ್ ಬಿಜೆಪಿ ಮುಖಂಡ ಫತೇಹಾಬಾದ್ Ambulance Bjpleader Fatehabadh

ಸುದ್ದಿಗಳು

news

ಮಾಜಿ ಸಚಿವ ಆನಂದ್ ಆಸ್ನೋಟಿಕರ್‌ಗೆ ಜೆಡಿಎಸ್ ಗಾಳ

ಉಡುಪಿ: ಮಾಜಿ ಸಚಿವ ಆನಂದ್ ಆಸ್ನೋಟಿಕರ್‌ಗೆ ಜೆಡಿಎಸ್ ಗಾಳ ಹಾಕಲು ಚಿಂತನೆ ನಡೆಸಿದೆ ಎಂದು ಪಕ್ಷದ ಮೂಲಗಳು ...

news

ಇದು ವೈಯಕ್ತಿಕ ಯುದ್ಧವಲ್ಲ, ಗೆಲುವು ಖಚಿತ: ಅಹ್ಮದ್ ಪಟೇಲ್

ಅಹಮದಾಬಾದ್: ರಾಜ್ಯಸಭೆ ಚುನಾವಣೆ ವೈಯಕ್ತಿಕ ಯುದ್ಧವಲ್ಲ. ಚುನಾವಣೆಯಲ್ಲಿ ನನ್ನ ಗೆಲುವು ಖಚಿತವಾಗಿದೆ ಎಂದು ...

news

ಅಮೆರಿಕ ರಾಯಭಾರಿ ಕಚೇರಿಯ ಕೌನ್ಸುಲ್‌ರಾಗಿ ರಾಬರ್ಟ್ ಬುರ್ಗೆಸ್ ಅಧಿಕಾರ ಸ್ವೀಕಾರ

ಚೆನ್ನೈ: ಯುನೈಟೆಡ್ ಸ್ಟೇಟ್ಸ್ ಕಾನ್ಸುಲ್ ಜನರಲ್ ಆಗಿ ಆಗಸ್ಟ್ 7 (2017) ರಂದು ರಾಬರ್ಟ್ ಬುರ್ಗೆಸ್ ಅಧಿಕಾರ ...

news

ಶಾದಿಭಾಗ್ಯದ ಕಾಪಿ ಮಾಡಿದ ಪ್ರಧಾನಿ ಮೋದಿ ಸರಕಾರ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರ ಸರಕಾರದ ಶಾದಿ ಶುಗುಣ್ ಯೋಜನೆ ರಾಜ್ಯದ ಶಾದಿಭಾಗ್ಯದ ಕಾಪಿಯಾಗಿದೆ ಎಂದು ಸಿಎಂ ...

Widgets Magazine