Widgets Magazine

ಅತ್ಯಾಚಾರ ಮಾಡಿ ಹನಿಟ್ರ್ಯಾಪ್ ನಾಟಕವಾಡಿದನಾ ಬಿಜೆಪಿ ಸಂಸದ..?

ನವದೆಹಲಿ, ಸೋಮವಾರ, 1 ಮೇ 2017 (16:45 IST)

Widgets Magazine

ಕೂಲ್ ಡ್ರಿಂಕ್ಸ್`ನಲ್ಲಿ ಮತ್ತು ಬರುವ ಔಷಧ ಬೆರೆಸಿ ನನ್ನ ಅಶ್ಲೀಲ ಭಂಗಿಗಳ ಪೋಟೋ, ವಿಡಿಯೋ ತೆಗೆದು ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂಬ ಗುನಜರಾತ್`ನ ಪಿ.ಸಿ. ಪಟೇಲ್ ಆರೋಪವನ್ನ ಆಪಾದಿತ ಮಹಿಳೆ ತಳ್ಳಿ ಹಾಕಿದ್ದಾಳೆ.
 


ಇಂಡಿಯಾ ಟುಡೇ ಜೊತೆ ಮಾತನಾಡಿರುವ ಮಹಿಳೆ, ನನ್ನ ಮೇಲೆ ಸಂಸದ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಸುಪ್ರೀಂಕೋರ್ಟ್ ವಿಷಯ ಚರ್ಚೆಗೆ ಆತನ ಅಧಿಕೃತ ಮನೆಗೆ ಕರೆಸಿಕೊಂಡ ಸಂಸದ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅತ್ಯಾಚಾರವೆಸಗಿದ್ದಾನೆ.  ಪಟೇಲ್ ತನ್ನ ತಪ್ಪನ್ನ ಮುಚ್ಚಿಡಲು, ಗಮನ ಬೇರೆಡೆ ಸೆಳೆಯಲು ಈ ತಂತ್ರ ಹೂಡುತ್ತಿದ್ದಾರೆ.
 
ಈ ವಿಷಯವನ್ನ ಎಲ್ಲಿಯಾದರೂ ಬಾಯ್ಬಿಟ್ಟರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ನಮ್ಮದೇ ಸರ್ಕಾರವಿದೆ. ಗುಜರಾತ್, ಕೇಂದ್ರ, ಉತ್ತರಪ್ರದೇಶದಲ್ಲಿ ನಮ್ಮದೇ ಸರ್ಕಾರವಿದೆ. ಏನು ಬೇಕಾದರೂ ಮಾಡುತ್ತೇನೆ. ಜೀವಭಯದಿಂದ ಇಷ್ಟು ದಿನ ಸುಮ್ಮನಿದ್ದೆ ಎಂದು ತಿಳಿಸಿದ್ದಾರೆ.
 
ನನ್ನ ಆತ್ಮರಕ್ಷಣೆಗಾಗಿ ಸೆಕ್ಸ್ ವಿಡಿಯೋ ಮಾಡಿದೆ. ಮಾರ್ಚ್ 298ರಂದು ವಿಡಿಯೋ ಮಾಡಿದ್ದು, ಹಣಕ್ಕಾಗಿ ಯಾರಿಗೂ ಬ್ಲಾಕ್ ಮೇಲ್ ಮಾಡಿಲ್ಲ. ಲೈಂಗಿಕ ದೌರ್ಜನ್ಯ ತಡೆಯಲಾಗದ ಪರಿಸ್ಥಿತಿ ಬಂದಾಗ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಭಾರತದ ಯೋಧರ ಶಿರಚ್ಛೇದನಾ ಮಾಡಿದ ಪಾಕಿಸ್ತಾನ ಸೇನೆ

ನೆರೆಯ ಪಾಕಿಸ್ತಾನ ಮತ್ತೆ ತನ್ನ ಕ್ರೂರ ರೂಪವನ್ನ ಪ್ರದರ್ಶಿಸಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್`ನಲ್ಲಿ ...

news

ಬಲವಂತವಾಗಿ ನನ್ನ ಕಥಾಧರಿತ ಚಿತ್ರ ಮಾಡಲು ಒಪ್ಪಿಕೊಂಡೆ: ಕುಮಾರಸ್ವಾಮಿ

ಎಸ್. ನಾರಾಯಣ್ ತುಂಬಾ ಬಲವಂತ ಮಾಡಿದರು. ಅದಕ್ಕಾಗಿ ನನ್ನ ಕಥಾಧರಿತ ಚಿತ್ರ ಮಾಡಲು ಒಪ್ಪಿಕೊಂಡೆ ಎಂದು ಮಾಜಿ ...

news

ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ: ನಾಲ್ವರ ಬಂಧನ

ನವದೆಹಲಿ: ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಮನೆ ಮೇಲೆ ದುಷ್ಕರ್ಮಿಗಳು ಗುಂಪೊಂದು ದಾಳಿ ಮಾಡಿದ್ದು, ...

news

ಚಿತ್ರನಟಿ ಕೈಹಿಡಿದು ಎಳೆದಾಡಿದ ಪುಂಡರು

ಬೆಂಗಳೂರಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಕಳೆದ ರಾತ್ರಿ ಚಿತ್ರನಟಿಯೊಬ್ಬರ ಕೈಹಿಡಿದು ...

Widgets Magazine Widgets Magazine